ಮಾಂಟೆನೆಗ್ರೊ

ಮಾಂಟೆನೆಗ್ರೊ (ಮಾಂಟೆನೆಗ್ರಿನ್/ಸೆರ್ಬಿಯನ್: Црна Гора, ಟ್ಚೆರ್ನ ಘೊರ  ಉಚ್ಛಾರ ), ಆಲ್ಬೇನಿಯನ್: Mali i Zi ಮಳಿ ಇ ಜಿ) ದಕ್ಷಿಣ ಯುರೋಪ್ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ದಕ್ಷಿಣಕ್ಕೆ ಏಡ್ರಿಯಾಟಿಕ್ ಸಮುದ್ರ, ಪಶ್ಚಿಮಕ್ಕೆ ಕ್ರೊಯೇಶಿಯ, ವಾಯುವ್ಯಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಈಶಾನ್ಯಕ್ಕೆ ಸೆರ್ಬಿಯ ಮತ್ತು ಆಗ್ನೇಯಕ್ಕೆ ಆಲ್ಬೇನಿಯಗಳಿವೆ.

Црна Гора
Crna Gora

ಮಾಂಟೆನೆಗ್ರೊ
ಧ್ವಜ ಲಾಂಛನ
ಧ್ಯೇಯ: ಯಾವುದೂ ಇಲ್ಲ
ರಾಷ್ಟ್ರಗೀತೆ: Oj, svijetla majska zoro
"ಓ, ಮೇ ತಿಂಗಳ ಪ್ರಕಾಶಿತ ಮುಂಜಾನೆಯೆ"

Location of ಮಾಂಟೆನೆಗ್ರೊ

ರಾಜಧಾನಿ ಪೊಡ್ಗೊರಿಕ1
42°47′N 19°28′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಮಾಂಟೆನೆಗ್ರಿನ್2
ಸೆರ್ಬಿಯನ್, ಬೊಸ್ನಿಯನ್, ಅಲ್ಬೇನಿಯನ್ ಮತ್ತು ಕ್ರೊಯೇಶಿಯನ್
ಸರಕಾರ ಅರೆ-ರಾಷ್ಟ್ರಪತಿ ಪದ್ಧತಿ ಗಣರಾಜ್ಯ
 - ರಾಷ್ಟ್ರಪತಿ ಫಿಲಿಪ್ ವುಯಾನೊವಿಚ್
 - ಪ್ರಧಾನ ಮಂತ್ರಿ ಜೆಲ್ಕೊ ಶ್ಟುರಾನೊವಿಚ್
ಸ್ಥಾಪನೆ  
 - ಸೆಟಿನ್ಯೆ ಸ್ಥಾಪನೆ೧೪೮೪ 
 - ಅಟ್ಟೊಮಾನ್ ಸಾಮ್ರಾಜ್ಯದ ಕೈಸೆರೆ೧೪೯೯ 
 - ಸ್ವಾತಂತ್ರ್ಯ ಮನ್ನಣೆ೧೮೭೮ 
 - ಸೆರ್ಬಿಯದೊಂದಿಗೆ ಸೇರ್ಪಡೆ೧೯೧೮ 
 - ಸೆರ್ಬಿಯ ಮತ್ತು ಮಾಂಟೆನೆಗ್ರೊ ಒಕ್ಕೂಟದಿಂದ ಸ್ವಾತಂತ್ರ್ಯ೨೦೦೬ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ13,812 ಚದರ ಕಿಮಿ ;  (160th)
 5,019 ಚದರ ಮೈಲಿ 
 - ನೀರು (%)1.5
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು684,736[1] (162nd)
 - ೨೦೦೩ರ ಜನಗಣತಿ 620,145
 - ಸಾಂದ್ರತೆ 50 /ಚದರ ಕಿಮಿ ;  (121st)
115.6 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫/೨೦೦೬ರ ಅಂದಾಜು
 - ಒಟ್ಟು$3.443 billion ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]])
 - ತಲಾ$3,800 ([[ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ|]])
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.788[2] (72nd)  ಮಧ್ಯಮ
ಕರೆನ್ಸಿ ಯುರೊ3 (EUR)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .me (.yu)4
ದೂರವಾಣಿ ಕೋಡ್ +382
1 The traditional old capital of Montenegro is Cetinje.
2 considered commonly a dialect of the Serbian language.
3 Adopted unilaterally; Montenegro is not a formal member of the Eurozone.
4 .me became active in September 2007. Suffix .yu will exist until September 2009.

ಈ ದೇಶ ಮಧ್ಯ ಯುಗಗಳಿಂದ ಸೆರ್ಬಿಯದ ಭಾಗವಾಗಿದ್ದು ಆಟ್ಟೊಮಾನ್ ಸಾಮ್ರಾಜ್ಯದಿಂದ ೧೮೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ೧೯೧೮ರಿಂದ ಯುಗೊಸ್ಲಾವಿಯದ ಭಾಗವಾಗಿ, ಮುಂದೆ ಸೆರ್ಬಿಯ ಮತ್ತು ಮಾಂಟೆನೆಗ್ರೊದ ಒಕ್ಕೂಟದಲ್ಲಿ ಇತ್ತು. ೨೦೦೬ರಲ್ಲಿ ನಡೆದ ಜನಾಭಿಮತದಲ್ಲಿ ಸ್ವಾತಂತ್ರ್ಯಕ್ಕೆ ಬಹುಮತ ಸಿಕ್ಕಿ ಅದೇ ವರ್ಷದ ಜೂನ್ ೩ರಂದ ಅಧಿಕೃತವಾಗಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೀಗಾಗಿ ಇದು ಪ್ರಪಂಚದ ಅತ್ಯಂತ ಹೊಸ ಸಂಪೂರ್ಣವಾಗಿ ಮನ್ನಿತ ದೇಶ ಹಾಗು ಸಂಯುಕ್ತ ರಾಷ್ಟ್ರ ಸಂಸ್ಥೆ೧೯೨ನೇ ಸದಸ್ಯ ರಾಷ್ಟ್ರವಾಯಿತು.[3]


ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.