ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು
ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು ಶಾಂತ ಮಹಾಸಾಗರದಲ್ಲಿನ ಒಂದು ರಾಷ್ಟ್ರ. ಈ ದೇಶವು ಮೈಕ್ರೊನೇಷ್ಯ ಪ್ರದೇಶದಲ್ಲಿ ಹರಡಿದುವ ನೂರಾರು ಸಣ್ಣ ದ್ವೀಪಗಳನ್ನು ಒಳಗೊಂಡಿದೆ.
ಧ್ಯೇಯ: "ಶಾಂತಿ, ಏಕತೆ ಮತ್ತು ಸ್ವಾತಂತ್ರ್ಯ" | |
ರಾಷ್ಟ್ರಗೀತೆ: ಮೈಕ್ರೊನೇಷ್ಯದ ದೇಶಭಕ್ತರು | |
![]() Location of ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು | |
ರಾಜಧಾನಿ | ಪಾಲಿಕಿರ್ |
ಅತ್ಯಂತ ದೊಡ್ಡ ನಗರ | ವೇನೊ |
ಅಧಿಕೃತ ಭಾಷೆ(ಗಳು) | ಇಂಗ್ಲಿಷ್, ಉಲಿಥಿಯನ್, ಯಪೇಸೆ |
ಸರಕಾರ | ಸಾಂವಿಧಾನಿಕ ಸರಕಾರ |
- ರಾಷ್ಟ್ರಾಧ್ಯಕ್ಷ | ಮಾನ್ನಿ ಮೋರಿ |
ಸ್ವಾತಂತ್ರ್ಯ | ಯು.ಎಸ್.ಎ. ಇಂದ |
- ದಿನಾಂಕ | ನವೆಂಬರ್ 3 1986 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 702 ಚದರ ಕಿಮಿ ; (188ನೆಯದು) |
271 ಚದರ ಮೈಲಿ | |
- ನೀರು (%) | ನಗಣ್ಯ |
ಜನಸಂಖ್ಯೆ | |
- ಜುಲೈ 2006ರ ಅಂದಾಜು | 108,500 (181ನೆಯದು) |
- 2000ರ ಜನಗಣತಿ | 107,000 |
- ಸಾಂದ್ರತೆ | 154 /ಚದರ ಕಿಮಿ ; (66ನೆಯದು) 399 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2002ರ ಅಂದಾಜು |
- ಒಟ್ಟು | $277 ಮಿಲಿಯನ್ (215ನೆಯದು) |
- ತಲಾ | $2,000 (180ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2003) |
ಮಾಹಿತಿ ಇಲ್ಲ (ಮಾಹಿತಿ ಇಲ್ಲ) – ಮಾಹಿತಿ ಇಲ್ಲ |
ಕರೆನ್ಸಿ | ಯು.ಎಸ್. ಡಾಲರ್ (USD ) |
ಸಮಯ ವಲಯ | (UTC+10 and +11) |
- ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+10 and +11) |
ಅಂತರ್ಜಾಲ TLD | .fm |
ದೂರವಾಣಿ ಕೋಡ್ | +691 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.