ಮೆಕ್ಸಿಕೋ ನಗರ

ಮೆಕ್ಸಿಕೋ ನಗರ (ಸ್ಪ್ಯಾನಿಷ್: Ciudad de México)[1] ಮೆಕ್ಸಿಕೋ ದೇಶದ ರಾಜಧಾನಿ ನಗರ. ಇದು ದೇಶದ ಅತ್ಯಂತ ಜನಸಂಖ್ಯೆಯುಳ್ಳ ನಗರವಾಗಿದ್ದು ಅದರ ಪ್ರಮುಖ ಆರ್ಥಿಕ, ಕೈಗಾರಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ.

{{#if:|

ಮೆಕ್ಸಿಕೋ ನಗರ
Ciudad de México

ಬಾವುಟ

ಮುದ್ರೆ
ಅಡ್ಡಹೆಸರು(ಗಳು): Ciudad de los Palacios. Ciudad de la Esperanza (ಭರವಸೆಯ ನಗರ)
ಮೆಕ್ಸಿಕೋ ನಗರ
ಮೆಕ್ಸಿಕೋ ನಗರ
ರೇಖಾಂಶ: 19°25′57.85″N 99°07′59.71″W
ದೇಶ ಮೆಕ್ಸಿಕೋ
ಸ್ಥಾಪನೆ ಮಾರ್ಚ್ ೧೮, ೧೩೨೫
ಸರ್ಕಾರ
 - ಪ್ರಕಾರ ಗಣರಾಜ್ಯ
 - ಸರ್ಕಾರದ ಮುಖ್ಯಸ್ಥ ಮಾರ್ಸೆಲೊ ಎಬ್ರಾರ್ಡ್
ವಿಸ್ತೀರ್ಣ 1
 - ಒಟ್ಟು ೧,೪೮೫ ಚದರ ಕಿಮಿ (೫೭೩.೩೬ ಚದರ ಮೈಲಿ)
 - ಮಹಾನಗರ ೭,೮೫೪ ಚದರ ಕಿಮಿ (೩,೦೩೨.೪ ಚದರ ಮೈಲಿ)
ಎತ್ತರ ೨,೨೪೦ ಮೀ (೭,೩೪೯ ಅಡಿ)
ಜನಸಂಖ್ಯೆ (೨೦೦೮)
 - ಒಟ್ಟು
 - ಸಾಂದ್ರತೆ ೫,೯೫೦/ಚದರ ಕಿಮಿ (೧೫,೪೧೦.೪/ಚದರ ಮೈಲಿ)
 - ಮಹಾನಗರ ೨೨
 - ಮಹಾನಗರದ ಸಾಂದ್ರತೆ ೨,೫೨೪/ಚದರ ಕಿಮಿ (೬,೫೩೭.೧/ಚದರ ಮೈಲಿ)
{{{language}}} {{{ಭಾಷೆ}}}
ಕಾಲಮಾನ Central Standard Time (UTC-6)
 - ಬೇಸಿಗೆ (DST) Central Daylight Time (UTC-5)
ಅಂತರ್ಜಾಲ ತಾಣ: http://www.df.gob.mx

ಉಲ್ಲೇಖಗಳು

  1. In some Spanish-speaking countries, the spelling Méjico is used, albeit rarely. Recently, the Real Academia Española stated that the recommended spelling is "México", however. Both spelling forms are accepted.

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.