ಮಾಲ್ಟ


ಮಾಲ್ಟ ಮೆಡಿಟೆರೇನಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಮಾಲ್ಟ ಒಟ್ಟು ಏಳು ದ್ವೀಪಗಳನ್ನು ಹೊಂದಿದೆ. ಮಾಲ್ಟ ದಕ್ಷಿಣ ಯುರೋಪ್‌ನ ಭಾಗವೆಂದು ಪರಿಗಣಿಸಲ್ಪಡುತ್ತದೆ. ಬಲು ಸಣ್ಣ ವಿಸ್ತಾರವುಳ್ಳ ಮಾಲ್ಟ ದಟ್ಟ ಜನವಸತಿಯನ್ನು ಹೊಂದಿದೆ.

Repubblika ta' Malta
ಮಾಲ್ಟ ಗಣರಾಜ್ಯ
ಧ್ವಜ ಲಾಂಛನ
ರಾಷ್ಟ್ರಗೀತೆ: L-Innu Malti

Location of Malta

ರಾಜಧಾನಿ ವಲೆಟ್ಟ
35°53′N 14°30′E
ಅತ್ಯಂತ ದೊಡ್ಡ ನಗರ ಬಿರ್ಕಿರ್ಕಾರ
ಅಧಿಕೃತ ಭಾಷೆ(ಗಳು) ಮಾಲ್ಟೀಸ್ ಮತ್ತು ಇಂಗ್ಲಿಷ್
ಸರಕಾರ ಸಾಂಸದಿಕ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಎಡ್ವರ್ಡ್ ಫೆನೆಕ್ ಅಡಾಮಿ
 - ಪ್ರಧಾನಿ ಲಾರೆನ್ಸ್ ಗೊಂಜಿ
ಸ್ವಾತಂತ್ರ್ಯ  
 - ಯು.ಕೆ. ಇಂದಸೆಪ್ಟೆಂಬರ್ 21, 1964 
 - ಗಣರಾಜ್ಯಡಿಸೆಂಬರ್ 13, 1974 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1, 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ316 ಚದರ ಕಿಮಿ ;  (185ನೆಯದು)
 121 ಚದರ ಮೈಲಿ 
 - ನೀರು (%)0.001
ಜನಸಂಖ್ಯೆ  
 - 2006ರ ಅಂದಾಜು402,000 (174ನೆಯದು)
 - 2005ರ ಜನಗಣತಿ 404,500
 - ಸಾಂದ್ರತೆ 1,282 /ಚದರ ಕಿಮಿ ;  (7ನೆಯದು)
3,339 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು$8.122 ಬಿಲಿಯನ್ (144ನೆಯದು)
 - ತಲಾ$20,300 (37ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
0.878 (34ನೆಯದು)  ಉನ್ನತ
ಕರೆನ್ಸಿ ಯೂರೊ (EUR)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .mt
ದೂರವಾಣಿ ಕೋಡ್ +356
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.