ಮಲೆನಾಡು


ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ [1]. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ [2] [3]. ಶಿರಸಿಯನ್ನಾ ಮಲೆನಾಡಿನ ಹೆಬ್ಬಾಗಿಲು ಅಂತಾ ಕರೆಯಲ್ಪಡುತ್ತದೆ.

ಸಾಗರ, ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರ, ಶಿರಸಿ, ಮಡಿಕೇರಿ, ಶೃಂಗೇರಿ, ಕೊಪ್ಪ,ನರಸಿಂಹರಾಜಪುರ, ಕಳಸ  ಈ ಪ್ರದೇಶದ ಮುಖ್ಯ ಜಾಗಗಳು.

ರಾಷ್ಟ್ರಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು.

  1. http://www.kamat.com/kalranga/kar/malenadu.htm
  2. http://raitamitra.kar.nic.in/agriprofile/rainfall.htm
  3. http://whc.unesco.org/en/list/1342
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.