ನರಸಿಂಹರಾಜಪುರ
ನರಸಿಂಹರಾಜಪುರ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳಲ್ಲೊಂದು. ಇದು ಜೈನ ಧರ್ಮೀಯರಿಗೆ ಪ್ರಸಿದ್ಧ ಯಾತ್ರಾಸ್ಥಳವೂ ಆಗಿದೆ. ಇಲ್ಲಿ ಜ್ವಾಲಾಮಾಲಿನಿ ಅಮ್ಮನವರ ಜೊತೆಗೆ ಹಲವು ತೀರ್ಥಂಕರರ ಜೈನ ಬಸದಿಗಳಿವೆ. ನರಸಿಂಹರಾಜಪುರದ ಬಸ್ತಿಮಠ ಎಂಬ ಪ್ರದೇಶದಲ್ಲಿ ಬಸದಿಗಳು ಮತ್ತು ಜೈನ ಮಠವಿದೆ.ಭದ್ರಾ ಜಲಾಶಯದ ಹಿನ್ನೀರಿನ ಮಧ್ಯದಲ್ಲಿರುವ ಭವಾನಿ ಶಂಕರ ದೇವಾಲಯವು ನರಸಿಂಹರಾಜಪುರದಿಂದ 15 ಕಿಮೀ ದೂರದಲ್ಲಿದೆ.
ನರಸಿಂಹರಾಜಪುರ | |
![]() ![]() ನರಸಿಂಹರಾಜಪುರ
| |
ರಾಜ್ಯ - ಜಿಲ್ಲೆ |
ಕರ್ನಾಟಕ - ಚಿಕ್ಕಮಗಳೂರು |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 643 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
7441 - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 577134 - + - 18 |
ಶಿವಮೊಗ್ಗದಿಂದ ನರಸಿಂಹರಾಜಪುರ ೫೨ ಕಿಮೀ ದೂರದಲ್ಲಿದ್ದು, ಹತ್ತಿರದ ಪ್ರಸಿದ್ಧ ಯಾತ್ರಾಸ್ಥಳವೆಂದರೆ ಶೃಂಗೇರಿ(೫೦ ಕಿಮೀ).
{ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳು}
√ ಶ್ರೀ ಜ್ವಾಲಾಮಾಲಿನಿ ಅತೀಶಯ ಕ್ಷೇತ್ರ (ಬಸ್ತಿಮಠ)
√ ಶ್ರೀ ರಂಗನಾಥಸ್ವಾಮಿ ಬೆಟ್ಟ (ಕೂಸ್ಗಲ್)
√ ತಡಸಾ bridge & ಭದ್ರಾ ನದಿ (ನರಸಿಂಹರಾಜಪುರ)
√ ದೇವಿ ದಾನಿವಾಸ ದುರ್ಗಾಪರಮೇಶ್ವರಿ ದೇವಸ್ಥಾನ (ಮಡಬೂರು)
√ ಲಿಟಲ್-ಫ್ಲವರ್ ಚರ್ಚ್ (ನರಸಿಂಹರಾಜಪುರ)
√ ಹೆಬ್ಬೆ ದೇವಸ್ಥಾನ & ಭದ್ರಾ ನದಿ (ಹೆಬ್ಬೆ)
√ ರಂಭಾಪುರಿ ಮಠ
√ ಮಡಬೂರು'Estate (truckking)
√ ಶ್ರೀ ದುರ್ಗಾಂಭ ದೇವಸ್ಥಾನ "ಮೇಲ್ಪಾಲ್"
√ ಉದ್ಭವ ಗಣಪತಿ ದೇವಸ್ಥಾನ "ಮೇಲ್ಪಾಲ್"
√ ಭದ್ರಾ ಸೇತುವೆ "ಬಾಳೆಹೊನ್ನೂರು"
{"ಹೋಬಳಿಗಳು"}
√ "ಬಾಳೆಹೊನ್ನೂರು"