ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು (ಐಐಎಮ್‌ಗಳು) ಸಂಶೋಧನೆಯನ್ನು ನಡೆಸುವ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ವಿವಿಧ ವಲಯಗಳಿಗೆ ಪರಾಮರ್ಶ ಸೇವೆಗಳನ್ನೂ ಒದಗಿಸುವ ಭಾರತದ ಪ್ರಧಾನ ನಿರ್ವಹಣಾ ಸಂಸ್ಥೆಗಳು. ಅವು ಭಾರತದ ವಿದ್ಯಾರ್ಥಿ ಸಮುದಾಯದಲ್ಲಿ ಲಭ್ಯವಾದ ಅತ್ಯಂತ ಚುರುಕಾದ ಮೇಧಾವಿ ಪ್ರತಿಭೆಗಳನ್ನು ಗುರುತಿಸಿ ವಿಶ್ವದಲ್ಲಿ ಲಭ್ಯವಿರುವ ಅತ್ಯುತ್ತಮ ನಿರ್ವಹಣಾ ತಂತ್ರಗಳಲ್ಲಿ ತರಬೇತಿ ನೀಡುವ, ಮತ್ತು ಅಂತಿಮವಾಗಿ ಭಾರತೀಯ ಅರ್ಥವ್ಯವಸ್ಥೆಯ ವಿವಿಧ ವಿಭಾಗಗಳನ್ನು ನಿರ್ವಹಿಸಲು ಹಾಗೂ ಮುನ್ನಡೆಸಲು ಸಮಾಜಶ್ರೇಷ್ಠ ನಿರ್ವಾಹಕರ ಒಂದು ನಿಧಿಯನ್ನು ಸೃಷ್ಟಿಸುವ ಉದ್ದೇಶದಿಂದ ಭಾರತ ಸರ್ಕಾರದಿಂದ ರಚಿಸಲ್ಪಟ್ಟವು. ಐಐಎಮ್‌ಗಳು ರಾಷ್ಟ್ರದ ನಿರ್ವಾಹಕ ಬಲದ ಬೆಳವಣಿಗೆಯಲ್ಲಿ ನಾಯಕತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ಹೊರಹೊಮ್ಮುತ್ತಿರುವ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತವೆ. ಪ್ರಸಕ್ತ ಭಾರತದಲ್ಲಿ ೨೦ ಐಐಎಮ್‌ಗಳು ಇವೆ.
ಸರಣಿ ಸಂಖ್ಯೆ | ಹೆಸರು | ಛಾಯಾ ಚಿತ್ರ | ಸಂಕ್ಷಿಪ್ತ ನಾಮ | ಸ್ಥಾಪನೆ | ಸ್ಥಳ | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಜಾಲತಾಣ |
---|---|---|---|---|---|---|---|
1 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಲ್ಕತ್ತಾ | ![]() | IIM-C | 1961 | ಕಲ್ಕತ್ತಾ | ಪಶ್ಚಿಮ ಬಂಗಾಳ | iimcal.ac.in |
2 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ | IIM-A | 1961 | ಅಹಮದಾಬಾದ್ | ಗುಜರಾತ್ | iima.ac.in | |
3 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು | ![]() | IIM-B | 1973 | ಬೆಂಗಳೂರು | ಕರ್ನಾಟಕ | iimb.ernet.in |
4 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಲಕ್ನೋ | IIM-L | 1984 | ಲಕ್ನೋ | [ಉತ್ತರ ಪ್ರದೇಶ]] | iiml.ac.in | |
5 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಲ್ಲಿಕೋಟೆ | ![]() | IIM-K | 1996 | ಕಲ್ಲಿಕೋಟೆ | ಕೇರಳ | iimk.ac.in |
6 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಇಂದೋರ್ | ![]() | IIM-I | 1996 | ಇಂದೋರ್ | ಮಧ್ಯ ಪ್ರದೇಶ | iimidr.ac.in |
7 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶಿಲ್ಲಾಂಗ್ | ![]() | IIM-S | 2007 | ಶಿಲ್ಲಾಂಗ | ಮೇಘಾಲಯ | iimshillong.ac.in |
8 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ರೋಹ್ಟಕ್ | ![]() | IIM-R | 2010 | ರೋಹ್ಟಕ್ | ಹರಿಯಾಣ | iimrohtak.ac.in |
9 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ರಾಂಚಿ | ![]() | IIM-Ranchi | 2010 | ರಾಂಚಿ | ಜಾರ್ಖಂಡ್ | iimranchi.ac.in |
10 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ರಾಯ್‍ಪುರ್ | IIM-Raipur | 2010 | ರಾಯ್‍ಪುರ್ | ಛತ್ತೀಸ್ಘಡ್ | iimraipur.ac.in | |
11 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತಿರುಚಿರಾಪಳ್ಳಿ | IIM-T | 2011 | ತಿರುಚ್ಚಿರಾಪಳ್ಳಿ | ತಮಿಳು ನಾಡು | iimtrichy.ac.in | |
12 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಶೀಪುರ್ | ![]() | IIM-Kashipur | 2011 | ಕಾಶೀಪುರ್ | ಉತ್ತರಾಖಂಡ | iimkashipur.ac.in |
13 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಉದಯಪುರ | IIM-U | 2011 | ಉದಯಪುರ | ರಾಜಸ್ಥಾನ | iimu.ac.in | |
14 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಾಗಪುರ | IIM-N | 2015 | ನಾಗಪುರ | ಮಹಾರಾಷ್ಟ್ರ | iimnagpur.ac.in | |
15 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವಿಶಾಖಪಟ್ಟಣ | IIM-V | 2015 | ವಿಶಾಖಪಟ್ಟಣ | ಆಂಧ್ರ ಪ್ರದೇಶ | iimv.ac.in | |
16 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೋಧ್ ಗಯಾ | IIM-BG | 2015 | ಬೋಧ್ ಗಯಾ | ಬಿಹಾರ | iimbg.ac.in | |
17 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಮೃತಸರ | IIM Amritsar | 2015 | ಅಮೃತಸರ | ಪಂಜಾಬ್ | iimamritsar.ac.in | |
18 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಬಾಲ್‍ಪುರ | IIM Sambalpur | 2015 | ಸಂಬಾಲ್‍ಪುರ | ಒರಿಸ್ಸಾ | iimsambalpur.ac.in | |
19 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಿರ್‍ಮೌರ್ | IIM Sirmaur | 2015 | ಸಿರ್‍ಮೌರ್ | ಹಿಮಾಚಲ ಪ್ರದೇಶ | iimsirmaur.ac.in | |
20 | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಜಮ್ಮು | IIM Jammu | 2016 | ಜಮ್ಮು | ಜಮ್ಮು ಮತ್ತು ಕಾಶ್ಮೀರ | iiml |


Ahmedabad

Bangalore

Indore

Calcutta

Kozhikode

Lucknow

Shillong

Ranchi

Rohtak

Raipur

Tiruchirappalli

Kashipur

Udaipur

Nagpur

Sirmaur

Amritsar

Gaya

Sambalpur

Visakhapatnam

Jammu

Warangal
ಕಾರ್ಯನಿರ್ವಹಿಸುವ (ಹಸಿರು) ೨೦ ಐಐಎಂಗಳ ಸ್ಥಳ (ಕೆಂಪು ಬಣ್ಣದಲ್ಲಿ - ಭವಿಷ್ಯದಲ್ಲಿ ಬರಲಿರುವ ೧)
ಛಾಯಾಂಕಣ
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು | ||||||||||||||||||
---|---|---|---|---|---|---|---|---|---|---|---|---|---|---|---|---|---|---|
|
ಬಾಹ್ಯ ಸಂಪರ್ಕಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.