ಬುಡಾಪೆಸ್ಟ್
ಬುಡಾಪೆಸ್ಟ್ ಹಂಗರಿ ದೇಶದ ರಾಜಧಾನಿ. ಅದು ದೇಶದ ಪ್ರಧಾನ ರಾಜಕೀಯ, ಸಾಂಸ್ಕೃತಿಕ, ವಾಣಿಜ್ಯ, ಔದ್ಯೋಗಿಕ, ಮತ್ತು ಸಾರಿಗೆ ಕೇಂದ್ರ, ಕೆಲವೊಮ್ಮೆ ಹಂಗರಿಯ ಅಗ್ರಗಣ್ಯ ನಗರವೆಂದು ವಿವರಿಸಲ್ಪಡುತ್ತದೆ. ೨೦೧೧ರಲ್ಲಿ, ಜನಗಣತಿಯ ಪ್ರಕಾರ, ಬುಡಾಪೆಸ್ಟ್ ೧.೭೪ ಮಿಲಿಯ ನಿವಾಸಿಗಳನ್ನು ಹೊಂದಿತ್ತು, ಇದು ಅದರ ೧೯೮೯ರ ೨.೧ ಮಿಲಿಯದ ಉತ್ತುಂಗಕ್ಕಿಂತ ಕಡಿಮೆ, ಉಪನಗರೀಕರಣದ ಕಾರಣದಿಂದ.
{{#if:|
ಬುಡಾಪೆಸ್ಟ್ | |||
![]() Skyline of ಬುಡಾಪೆಸ್ಟ್ |
|||
|
|||
![]() ಹಂಗರಿ ದೇಶದಲ್ಲಿ ಬುಡಾಪೆಸ್ಟ್ |
|||
ರೇಖಾಂಶ: 47°28′19″N 19°03′01″E | |||
ದೇಶ | ಹಂಗರಿ | ||
---|---|---|---|
ಕೌಂಟಿ | ಬುಡಾಪೆಸ್ಟ್ | ||
ಸರ್ಕಾರ | |||
- ಮೇಯರ್ | ಗಾಬೊರ್ ಡೆಮ್ಸ್ಕಿ | ||
ವಿಸ್ತೀರ್ಣ | |||
- ಒಟ್ಟು | ೫೨೫.೧೬ ಚದರ ಕಿಮಿ (೨೦೨.೮ ಚದರ ಮೈಲಿ) | ||
ಜನಸಂಖ್ಯೆ (2008) | |||
- ಒಟ್ಟು | ೧ | ||
- ಸಾಂದ್ರತೆ | ೩,೨೪೧.೫/ಚದರ ಕಿಮಿ (೮,೩೯೫.೪/ಚದರ ಮೈಲಿ) | ||
- ಮಹಾನಗರ | ೨ | ||
{{{language}}} | {{{ಭಾಷೆ}}} | ||
ಕಾಲಮಾನ | CET (UTC+1) | ||
- ಬೇಸಿಗೆ (DST) | CEST (UTC+2) | ||
ಅಂತರ್ಜಾಲ ತಾಣ: budapest.hu |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.