ಬಿ.ಸಿ.ಗೌರಿಶಂಕರ್

ಬಿ.ಸಿ.ಗೌರಿಶಂಕರ್ ರವರು ಕನ್ನಡ ಚಿತ್ರೋಧ್ಯಮದಲ್ಲಿದ್ದ ಒಬ್ಬ ಅಪ್ರತಿಮ ಛಾಯಾಗ್ರಾಹಕ. ಇವರ ಪತ್ನಿ ಚಲನಚಿತ್ರ ನಟಿ ಮಮತಾರಾವ್ ಮತ್ತು ಇವರೀರ್ವರ ಪುತ್ರಿ ನಾಯಕ ನಟಿ ರಕ್ಷಿತಾ.ಇವರು ಛಾಯಾಗ್ರಾಹಣ ಮಾಡಿದ ಪ್ರಮುಖ ಚಲನಚಿತ್ರಗಳೆಂದರೆ ನಾಗಭರಣರವರ ನಾಗಮಂಡಲ, ಮೈಸೂರ ಮಲ್ಲಿಗೆ ಮುಂತಾದವು.[2]

ಬಿ.ಸಿ.ಗೌರಿಶಂಕರ್
ಜನನ26 ಫೆಬ್ರುವರಿ 1950[1]
ನಿಧನ
ಬೆಂಗಳೂರು,ಭಾರತ
ರಾಷ್ಟ್ರೀಯತೆಭಾರತಿಯ
ವೃತ್ತಿಛಾಯಾಗ್ರಾಹಕ, ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ
Years active1977–2004
ಸಂಗಾತಿ(ಗಳು)ಮಮತಾ ರಾವ್
ಮಕ್ಕಳುರಕ್ಷಿತಾ

ಶಿಕ್ಶಣ ಮತ್ತು ವೃತ್ತಿ

ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಛಾಯಾಗ್ರಹಣದಲ್ಲಿ ಶಿಕ್ಷಣ ಪಡೆದ ಗೌರಿಶಂಕರ್‌, ಶೃಂಗಾರ ಮಾಸ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದ್ದರು. ಹೊಸಬೆಳಕು,ಚಲಿಸುವ ಮೋಡಗಳು,ಬೆಂಕಿಯ ಬಲೆ, ಆಲೆಮನೆ, ಚಿಗುರಿದ ಕನಸು, ಜನುಮದ ಜೋಡಿ, ಇವರ ಪ್ರಮುಖ ಚಿತ್ರಗಳು.[3]

ಛಾಯಾಗ್ರಹಣದ ಚಿತ್ರಗಳು

  ಕಾಂಚನಗಂಗಾ (2004)

  ಚಿಗುರಿದ ಕನಸು (2003)

  ಸಿಂಗಾರವ್ವ (2003)

  ಪ್ರೇಮ (2002)

  ಲವ್ ಲವಿಕೆ (2002)

  ಕೋತಿಗಳು ಸಾರ್ ಕೋತಿಗಳು (2001)

  ಪ್ರೇಮಿ ನಂ. 1 (2001)

  ಕುರಿಗಳು ಸಾರ್ ಕುರಿಗಳು (2001)

  ಕೃಷ್ಣ ಲೀಲೆ (2000)

  ಮಹಾತ್ಮ (2000)

  ಆರ್ಯಭಟ (1999)

  ಹೃದಯಾ ಹೃದಯಾ (1999)

  ಟುವ್ವಿ ಟುವ್ವಿ ಟುವ್ವಿ (1999)

  ಜನುಮದಾತ (1999)

  ಭೂಮಿ ತಾಯಿಯ ಚೊಚ್ಚಲ ಮಗ (1998)

  ಸ್ವಸ್ತಿಕ್ (1998)

  ವಿಮೋಚನೆ (1997)

  ಮುಂಗಾರಿನ ಮಿಂಚು (1997)

  ಚಿಕ್ಕ (1997)

  ಜನುಮದ ಜೋಡಿ (1996)

  ಸೂತ್ರಧಾರ (1996)

  ಪೊಲೀಸ್ ಪವರ್ (1995)

  ಓಂ(1995)

  ಸಾಗರ ದೀಪ (1994)

  ಒಡಹುಟ್ಟಿದವರು (1994)

  ರೂಪಾಯಿ ರಾಜ (1993)

  ಚಿನ್ನಾರಿ ಮುತ್ತ (1993)

  ಊರ್ವಶಿ ಕಲ್ಯಾಣ (1993)

  ಅಂಗೈಲಿ ಅಪ್ಸರೆ (1993)

  ಮಣ್ಣಿನ ದೋಣಿ (1992)

  ಬೆಳ್ಳಿಯಪ್ಪ ಬಂಗಾರಪ್ಪ (1992)

  ಮೈಸೂರ ಮಲ್ಲಿಗೆ (1992)

  ಸಪ್ತಪದಿ (1992)

  ಕಲ್ಯಾಣ ಮಂಟಪ (1991)

  ಗಂಡು ಸಿಡಿಗುಂಡು (1991)

  ಹೃದಯ ಹಾಡಿತು (1991)

  ಆಟ ಬೊಂಬಾಟ (1990)

  ಕಾಡಿನ ವೀರ (1990)

  ಆಸೆಗೊಬ್ಬ ಮೀಸೆಗೊಬ್ಬ (1990)

  ಅದೇ ರಾಗ ಅದೇ ಹಾಡು (1989)

  ಏಳು ಸುತ್ತಿನ ಕೋಟೆ (1988)

  ಪುಷ್ಪಕ ವಿಮಾನ (1987)

  ಕೆಂಡದ ಮಳೆ (1987)

  ಮನ ಮೆಚ್ಚಿದ ಹುಡುಗಿ (1987)

  ವಿಜಯೋತ್ಸವ (1987)

  ಒಂದು ಮುತ್ತಿನ ಕಥೆ (1987)

  ಆನಂದ್ (1986)

  ಬೆಂಗಳೂರು ರಾತ್ರಿಯಲ್ಲಿ (1985)

  ಧ್ರುವ ತಾರೆ (1985)

  ಜ್ವಾಲಾಮುಖಿ (1985)

  ಬೆಟ್ಟದ ಹೂವು (1985)

  ಅಪೂರ್ವ ಸಂಗಮ (1984)

  ಮರಳಿ ಗೂಡಿಗೆ (1984)

  ಶೃಂಗಾರ ಮಾಸ (1984)

  ರಾಮಾಪುರದ ರಾವಣ (1984)

  ಪ್ರೇಮ ಸಾಕ್ಷಿ (1984)

  ಸಮಯದ ಗೊಂಬೆ (1984)

  ಎರಡು ನಕ್ಷತ್ರಗಳು (1983)

  ಗಾಯತ್ರಿ ಮದುವೆ (1983)

  ಕಾಮನ ಬಿಲ್ಲು (1983)

  ಬೆತ್ತಲೆ ಸೇವೆ(1982)

  ಅಂತರಾಳ(1982)

  ಚಲಿಸುವ ಮೋಡಗಳು (1982)

  ನನ್ನ ದೇವರು (1982)

  ಅಮರ ಮಧುರ ಪ್ರೇಮ (1982)

  ಹೊಸ ಬೆಳಕು (1982)

  ಆಲೆಮನೆ (1981)

  ಮುನಿಯನ ಮಾದರಿ (1981)

  ಗೀತಾ (1981)

  ಗಾಳಿ ಮಾತು (1981)

  ಜನ್ಮ ಜನ್ಮದ ಅನುಬಂಧ (1980)

  ದೊಡ್ಡಮನೆ ಎಸ್ಟೇಟ್ (1980)

  ಪ್ರೇಮ ಅನುರಾಗ (1980)

  ಮಿಂಚಿನ ಓಟ (1980)

  ಅರಿವು (1979)

  ಏನೇ ಬರಲಿ ಪ್ರೀತಿ ಇರಲಿ (1979)

  ಮಧು ಚಂದ್ರ (1979)

  ಖಂಡವಿದೆಕೋ ಮಾಂಸವಿದೆಕೋ (1979)

  ಸ್ಪಂದನ (1978)

  ಅಪರಿಚಿತ (1978)

  ಹುಲಿ ಬಂತು ಹುಲಿ (1978)

  ಅನುರೂಪ (1977)

ಉಲ್ಲೇಖನಗಳು

  1. B C Gowrishankar
  2. ಕನ್ನಡದ ಹೆಮ್ಮೆಯ ಚಲನಚಿತ್ರ ಛಾಯಾಗ್ರಾಹಕ ಗೌರಿಶಂಕರ್‌
  3. ಕನ್ನಡದ ಹೆಮ್ಮೆಯ ಚಲನಚಿತ್ರ ಛಾಯಾಗ್ರಾಹಕ ಗೌರಿಶಂಕರ್‌
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.