ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್

ಹೈದರಾಬಾದ್ ನಗರದ ಸಾರಿಗೆ ವ್ಯವಸ್ಥೆಗಳಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆಯ ಅಡಿಯಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಸ್ಥಳೀಯವಾಗಿ ಓಡಿಸಲಾಗುತ್ತಿದೆ. ಇದನ್ನು ಅಂಗ್ಲ ಭಾಷೆಯಲ್ಲಿ ಎಂ.ಎಂ.ಟಿ.ಎಸ್ – ಮಲ್ಟಿ ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಎಂದು ಕರೆಯುತ್ತಾರೆ.

ಎಂ.ಎಂ.ಟಿ.ಎಸ್ ರೈಲುಗಳು ಖೈರತಾಬಾದ್ ನಿಲ್ದಾಣದಲ್ಲಿ ಕಂಡಂತೆ
ನಕ್ಷೆ
ಬಹುಮಾದರಿ ಸಾರಿಗೆ ವ್ಯವಸ್ಥೆ
Info
Localeಹೈದರಾಬಾದ್‌, ತೆಲಂಗಾಣ, ಭಾರತ
Transit typeಉಪನಗರ ರೈಲು
Number of lines
Number of stations೨೭
Daily ridership೧೬೦,೦೦೦
Operation
Began operationಆಗಸ್ಟ್ ೯, ೨೦೦೩
Operator(s)ದಕ್ಷಿಣ ಮಧ್ಯ ರೈಲ್ವೆ
Technical
System length೪೩ ಕಿ.ಮೀ. (೨೭ ಮೈಲಿ)
Track gauge೧,೬೭೬ mm (5 ft 6 in) (ವಿಶಾಲ ಹಳಿ)
Electrification25 kV, 50 Hz AC through overhead catenary

ಹಂತ: ೧

ಮೊದಲನೇ ಹಂತದ ರೈಲು ಸೇವೆಯು ೧.೭೮ ಬಿಲಿಯನ್ ರೂಪಾಯಿಗಳಲ್ಲಿ ಪೂರ್ಣಗೊಳಿಸಲಾಯಿತು. ಆಗಸ್ಟ್ ೯, ೨೦೦೩ರಿಂದ ಸೇವೆಯನ್ನು ಪ್ರಾರಂಭ ಮಾಡಲಾಯಿತು.

ಹಂತ: ೨

ಎರಡನೇ ಹಂತದ ಯೋಜನೆಯನ್ನು ಮೇ ೨೦೧೦ ರಂದು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ತೀರ್ಮಾನ ತೆಗೆದುಕೊಂಡಿತು. ಈ ಹಂತದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ‍ ದೊರೆಯಲಿದೆ [1] ೮೧೯ ಕೋಟಿ ರೂಪಾಯಿಗಳ ಎರಡನೇ ಹಂತದ ಯೋಜನೆಯನ್ನು ರೈಲು ವಿಕಾಸ ನಿಗಮ ನಿಯಮಿತ (ರೈವಿನಿನಿ) ಟೆಂಡರ್ ಮೂಲ ಬಾಲ್ಫೋರ್ ಬಿಯೆಟ್ಟಿ-ಕಲಿಂದಿ ರೈಲು ನಿರ್ಮಾಣದ ಸಹಯೋಗಕ್ಕೆ ವಹಿಸಿತ್ತು. ಫೆಬ್ರವರಿ ೨೦೧೪ರಲ್ಲಿ ಬಾಲ್ಫೋರ್ ಬಿಯೆಟ್ಟಿ ಸಂಸ್ಥೆಯು ಈ ಯೋಜನೆಯಿಂದ ಹೊರನಡೆದಿತ್ತು.

ಯೋಜನೆಯ ಆಯವ್ಯಯಗಳು


ಹಿರಿಮೆ

೨೦೧೨ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಸ್ ಸತ್ಯವತಿ ಎಂಬವರು ರೈಲನ್ನು ನಡೆಸಿದ ಪ್ರಪ್ರಥಮ ದಕ್ಷಿಣ ಮಧ್ಯ ರೈಲ್ವೆಯ ಮಹಿಳೆಯೆಂಬ ಹೆಗ್ಗಳಿಕೆ ಪಾತ್ರರಾದರು. "ಮಾತೃಭೂಮಿ" ಎಕ್ಸ್ ಪ್ರಸ್ ರೈಲನ್ನು ಫಲಕನಾಮಾ ದಿಂದ ಲಿಂಗಂಪಲ್ಲಿಗೆ ಚಾಲನೆ ಕೈಗೊಂಡರು.[2]

ಕಿರಿಮೆ

ಅಪಘಾತಗಳು

೨೦೧೯-೧೧-೧೧ - ಹುಂದ್ರಿ ಎಕ್ಸಪ್ರೆಸ್ ರೈಲಿನೊಂದಿಗೆ ಮುಖಾಮುಖಿ[3]

ದೂರ (ಕಿ.ಮೀ.)ದರ(ರೂಪಾಯಿಗಳಲ್ಲಿ)
೦-೧೦
೧೦-೧೫
೧೫-೨೦
೨೦-೨೫
೨೫-೩೦
೩೦-೩೫೧೦
೩೫-೪೦೧೧

ನಿಲ್ದಾಣಗಳು

}

ಬಾಹ್ಯ ಕೊಂಡಿಗಳು

ಹೆಸರು ಚಿತ್ರ ಕೋಡ್ ಹಳಿ ಸೌಲಭ್ಯಗಳು ಟಿಪ್ಪಣಿ
ಬೇಗಂಪೇಟೆ 12 18 31 October 1912
ಹೈಟೆಕ್ ಸಿಟಿ 12 18 31 October 1912

ಲೇಖನಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.