ಏಳು ವರ್ಷಗಳ ಯುದ್ಧ
ಏಳು ವರ್ಷಗಳ ಯುದ್ಧ (೧೭೫೪ ಮತ್ತು ೧೭೫೬–೧೭೬೩), ಯುರೋಪ್ ಮತ್ತು ಅದರ ಯುರೋಪಿನ ದೇಶಗಳ ವಸಾಹತುಗಳಲ್ಲಿ ಸಂಭವಿಸಿದ ಯುದ್ಧ. ಇದರಲ್ಲಿ ಪಾಮರೇನಿಯನ್ ಯುದ್ಧ ಮತ್ತು ಫ್ರೆಂಚ್ ಮತ್ತು ಇಂಡಿಯನ್ ಯುದ್ಧಗಳೂ ಸೇರುತ್ತವೆ. ಪ್ರಪಂಚಾದ್ಯಂತ ಈ ಯುದ್ಧ ಸಂಭವಿಸಿದ್ದರಿಂದ ವಿನ್ಸ್ಟನ್ ಚರ್ಚಿಲ್ ಇದನ್ನು "ಪ್ರಥಮ ವಿಶ್ವ ಯುದ್ಧ"ವೆಂದು ಕರೆದಿದ್ದಾರೆ.[1]. ಆದರೆ ಕದನಕಾರರೆಲ್ಲರೂ ಯುರೋಪಿನ ದೇಶಗಳು ಅಥವಾ ಆ ದೇಶಗಳ ವಸಾಹತುಗಳು ಮಾತ್ರ ಆಗಿದ್ದವು.
ಏಳು ವರ್ಷಗಳ ಯುದ್ಧ | |||||||||
---|---|---|---|---|---|---|---|---|---|
![]() The Battle of Kunersdorf, by Alexander Kotzebue, 1848. | |||||||||
| |||||||||
ಕದನಕಾರರು | |||||||||
![]() ![]() ![]() ![]() ![]() ![]() |
![]() ![]() ![]() ![]() ![]() ![]() ![]() ![]() |
ಆಕರಗಳು
- Bowen, HV (1998). War and British Society 1688-1815. Cambridge, United Kingdom: Cambridge University Press. p. 7. ISBN 0-521-57645-8.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.