ಪೋರ್ಚುಗೀಯ ಭಾಷೆ

ಪೋರ್ಚುಗೀಯ ಭಾಷೆ ( português  ಅಥವಾ língua portuguesa) ಯುರೋಪಿನ ಗ್ಯಲೀಶಿಯ ಮತ್ತು ಪೋರ್ಚುಗಲ್ ಪ್ರದೇಶಗಳಲ್ಲಿ ಹುಟ್ಟಿದ ಒಂದು ರೊಮಾನ್ಸ್ ಭಾಷೆ. ೧೫ನೇ ಮತ್ತು ೧೬ನೇ ಶತಮಾನದಲ್ಲಿ ಪೋರ್ಚುಗಲ್ ತನ್ನ ವಸಾಹತುಗಳನ್ನು ಪ್ರಪಂಚದಾದ್ಯಂತ ಸೃಷ್ಟಿಸಿದಾಗ ಅಲ್ಲೆಲ್ಲಾ ಈ ಭಾಷೆ ಹರಡಿತು. ಇಂದು ಇದು ಪ್ರಪಂಚದ ೬ನೇ ಅತಿ ಹೆಚ್ಚು ಜನರ ಮಾತೃಭಾಷೆ.

ಪೋರ್ಚುಗೀಸ್
Português
ಬಳಕೆಯಲ್ಲಿರುವ 
ಪ್ರದೇಶಗಳು:
ಅಂಗೋಲ, ಬ್ರೆಜಿಲ್, ಕೇಪ್ ವೆರ್ದೆ, ಪೂರ್ವ ಟೀಮೊರ್, ಗಿನಿ ಬಿಸ್ಸೌ, ಮಕೌ, ಮೊಜಾಂಬಿಕ್, ಪೋರ್ಚುಗಲ್ ಮತ್ತು ಸಾವೊ ಟೊಮೆ ಮತ್ತು ಪ್ರಿನ್ಸಿಪೆ.
ಒಟ್ಟು 
ಮಾತನಾಡುವವರು:
ಮಾತೃಭಾಷೆಯಾಗಿ: 210 million
ಒಟ್ಟು: 230 million [1] 
ಶ್ರೇಯಾಂಕ: ೬ ಅಥವಾ ೭ (ಮಾತೃಭಾಷೆಯಾಗಿ)[1]
ಭಾಷಾ ಕುಟುಂಬ: Indo-European
 ಇಟಾಲಿಕ್
  ರೊಮಾನ್ಸ್
   ಇಟಾಲೊ-ಪಶ್ಚಿಮ
    ಪಶ್ಚಿಮ
     ಗ್ಯಾಲೊ-ಐಬೀರಿಯನ್
      ಐಬೀರೊ-ರೊಮಾನ್ಸ್
       ಪಶಿಮ ಐಬೀರಿಯ
        ಪೋರ್ಚುಗೀಸ್-ಗ್ಯಲೀಶಿಯನ್
         ಪೋರ್ಚುಗೀಸ್ 
ಬರವಣಿಗೆ: ಲ್ಯಾಟಿನ್ ಅಕ್ಷರಮಾಲೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ೯ ದೇಶಗಳು
ನಿಯಂತ್ರಿಸುವ
ಪ್ರಾಧಿಕಾರ:
ಅಂತರರಾಷ್ಟ್ರಿಯ ಪೋರ್ಚುಗೀಸ್ ಭಾಷೆ ಸಂಸ್ಥೆ
ಭಾಷೆಯ ಸಂಕೇತಗಳು
ISO 639-1: pt
ISO 639-2: por
ISO/FDIS 639-3: por

ಉಲ್ಲೇಖನ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.