ಪಶ್ಚಿಮ
ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಪಡುವಣ ಎಂದೂ ಕರೆಯುತ್ತಾರೆ. ಸೂರ್ಯ ಮುಳುಗುವ ದಿಕ್ಕು.
ಹಿಂದೂ ಧರ್ಮದ ಪ್ರಕಾರ ವರುಣ ಈ ದಿಕ್ಕಿನ ಅಧಿಪತಿ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.