ನ್ಯೂ ಯಾರ್ಕ್ ನಗರ

ನ್ಯೂಯಾರ್ಕ ನಗರ ಅಮೇರಿಕಾ ದೇಶದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತಿ ದೊಡ್ಡ ನಗರಗಳಲ್ಲಿ ಒಂದು. ಈ ನಗರವು ಜಗತ್ತಿನ ಆರ್ಥಿಕ, ಕಲೆ ಮತ್ತು ಮನೋರಂಜನೆಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಸಂಯುಕ್ತ ರಾಷ್ಟ್ರ ಸಂಘಟನೆಯ ಮುಖ್ಯ ಕಚೇರಿಯನ್ನು ಮತ್ತು ಅನೇಕ ಇತರ ಕಚೇರಿಗಳನ್ನು ಹೊಂದಿರುವ ಈ ನಗರ ಅಂತರ್ರಾಷ್ಟ್ರೀಯ ವಿದ್ಯಮಾನಗಳ ಮೇಲೆಯೂ ಪ್ರಭಾವವನ್ನು ಬೀರುತ್ತದೆ.

{{#if:|

City of New York
ನ್ಯೂ ಯಾರ್ಕ್ ನಗರ
ಎಡ ಮತ್ತು ಮೇಲಿಂದ: ಮ್ಯಾನ್ಹಾಟನ್, ಬ್ರೂಕ್ಲಿನ್ ಸೇತುವೆ, ಸಂಯುಕ್ತ ರಾಷ್ಟ್ರಗಳು, ಲಿಬರ್ಟಿ ಪ್ರತಿಮೆ, ಮತ್ತು ಟೈಮ್ಸ್ ಚೌಕ
ಎಡ ಮತ್ತು ಮೇಲಿಂದ: ಮ್ಯಾನ್ಹಾಟನ್, ಬ್ರೂಕ್ಲಿನ್ ಸೇತುವೆ, ಸಂಯುಕ್ತ ರಾಷ್ಟ್ರಗಳು, ಲಿಬರ್ಟಿ ಪ್ರತಿಮೆ, ಮತ್ತು ಟೈಮ್ಸ್ ಚೌಕ

ಬಾವುಟ

ಮುದ್ರೆ
ಅಡ್ಡಹೆಸರು(ಗಳು): The Big Apple, Gotham, The City That Never Sleeps, The Capital of The World (Caput Mundi), The Empire City, The City So Nice They Named It Twice.
ನ್ಯೂ ಯಾರ್ಕ್ ರಾಜ್ಯದಲ್ಲಿ ನಗರ
ನ್ಯೂ ಯಾರ್ಕ್ ರಾಜ್ಯದಲ್ಲಿ ನಗರ
ರೇಖಾಂಶ: 40°43′N 74°00′W
ದೇಶ ಅಮೇರಿಕ ದೇಶ
ರಾಜ್ಯ ನ್ಯೂ ಯಾರ್ಕ್
ಬರೂಗಳು ಬ್ರಾನ್ಕ್ಸ್
ಬ್ರೂಕ್ಲಿನ್
ಮ್ಯಾನ್ಹಾಟನ್
ಕ್ವೀನ್ಸ್
ಸ್ಟ್ಯಾಟನ್ ಐಲ್ಯಾಂಡ್
ಸ್ಥಾಪನೆ ೧೬೨೪
ಸರ್ಕಾರ
 - Mayor ಮೈಕಲ್ ಬ್ಲೂಮ್ಬರ್ಗ್
ವಿಸ್ತೀರ್ಣ
 - ಒಟ್ಟು ೧,೨೧೪.೪ ಚದರ ಕಿಮಿ (೪೬೮.೯ ಚದರ ಮೈಲಿ)
 - ಭೂಭಾಗ ೭೮೯.೪ ಚದರ ಕಿಮಿ (೩೦೪.೮ ಚದರ ಮೈಲಿ)
 - ಜಲಪ್ರದೇಶ ೪೨೮.೮ ಚದರ ಕಿಮಿ (೧೬೫.೬ ಚದರ ಮೈಲಿ)
 - ನಗರ ಪ್ರದೇಶ ೮,೬೮೩.೨ ಚದರ ಕಿಮಿ (೩,೩೫೨.೬ ಚದರ ಮೈಲಿ)
 - ಮಹಾನಗರ ೧೭,೪೦೫ ಚದರ ಕಿಮಿ (೬,೭೨೦ ಚದರ ಮೈಲಿ)
ಎತ್ತರ ೩೩ ಅಡಿ (೧೦ ಮೀ)
ಜನಸಂಖ್ಯೆ (July 1, 2007)[1]
 - ಒಟ್ಟು ೮೨,೭೪,೫೨೭.
 - ಸಾಂದ್ರತೆ ೨೭,೧೪೭/ಚದರ ಮೈಲಿ (೧೦,೪೮೨/ಚದರ ಕಿಮಿ)
 - ನಗರ ಪ್ರದೇಶ ೧,೮೪,೯೮,೦೦೦
 - ಮಹಾನಗರ ೧,೯೭,೫೦,೦೦೦
 - Demonym
{{{language}}} {{{ಭಾಷೆ}}}
ಕಾಲಮಾನ EST (UTC-5)
 - ಬೇಸಿಗೆ (DST) EDT (UTC-4)
ದೂರವಾಣಿ ಕೋಡ್ 212, 718, 917, 347, 646
ಅಂತರ್ಜಾಲ ತಾಣ: www.nyc.gov

ನಗರ ನೋಟ

View of the Midtown Manhattan skyline from the Empire State Building

ಉಲ್ಲೇಖಗಳು

  1. "Annual Estimates of the Population for Incorporated Places Over 100,000, Ranked by July 1, 2007 Population: April 1, 2000 to July 1, 2007" (CSV). United States Census Bureau, Population Division. 2008-07-10. Retrieved 2008-08-31. Check date values in: |date= (help)
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.