ನ್ಯೂ ಒರ್ಲೀನ್ಸ್
ನ್ಯೂ ಒರ್ಲೀನ್ಸ್, ಲೂಯಿಸಿಯಾನ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಬಂದರು ನಗರ ಮತ್ತು ಲೂಯಿಸಿಯಾನ ರಾಜ್ಯದ ಅತಿ ದೊಡ್ಡ ನಗರ. ಗ್ರೇಟರ್ ನ್ಯೂ ಒರ್ಲೀನ್ಸನ ಮಧ್ಯ ಕೇಂದ್ರ.
{{#if:|
City of New Orleans Ville de La Nouvelle-Orléans |
|||
![]() Skyline of City of New Orleans |
|||
|
|||
ಅಡ್ಡಹೆಸರು(ಗಳು): "The Crescent City," "The Big Easy," "The City That Care Forgot," and "NOLA" (acronym for New Orleans, LA). | |||
![]() Location in the State of Louisiana and the United States |
|||
ರೇಖಾಂಶ: 29°57′53″N 90°4′14″W | |||
ದೇಶ | ![]() |
||
---|---|---|---|
ರಾಜ್ಯ | ![]() |
||
ಪ್ಯಾರಿಷ್ | ![]() | ||
ಸ್ಥಾಪನೆ | ೧೭೧೮ | ||
ಸರ್ಕಾರ | |||
- Mayor | C. Ray Nagin (D) | ||
ವಿಸ್ತೀರ್ಣ | |||
- ಒಟ್ಟು | ೯೦೭ ಚದರ ಕಿಮಿ (೩೫೦.೨ ಚದರ ಮೈಲಿ) | ||
- ಭೂಭಾಗ | ೪೬೭.೬ ಚದರ ಕಿಮಿ (೧೮೦.೬ ಚದರ ಮೈಲಿ) | ||
- ಜಲಪ್ರದೇಶ | ೪೩೯.೪ ಚದರ ಕಿಮಿ (೧೬೯.೭ ಚದರ ಮೈಲಿ) | ||
- ಮಹಾನಗರ | ೯.೬ ಚದರ ಕಿಮಿ (೩.೨ ಚದರ ಮೈಲಿ) | ||
ಎತ್ತರ | -೬.೫ ಅಡಿ (-೨ ಮೀ) | ||
ಜನಸಂಖ್ಯೆ (2006[1]) | |||
- ಒಟ್ಟು | ೧೮೦ | ||
- ಸಾಂದ್ರತೆ | ೨,೫೧೮/ಚದರ ಮೈಲಿ (೯೭೩/ಚದರ ಕಿಮಿ) | ||
- ಮಹಾನಗರ | ೧೦,೩೦,೩೬೩ | ||
- Demonym | |||
{{{language}}} | {{{ಭಾಷೆ}}} | ||
ಕಾಲಮಾನ | CST (UTC-6) | ||
- ಬೇಸಿಗೆ (DST) | CDT (UTC-5) | ||
ಅಂತರ್ಜಾಲ ತಾಣ: cityofno.com |
ಈ ನಗರವು ಮಿಸ್ಸಿಸ್ಸಿಪ್ಪಿ ನದಿಯ ದಂಡೆಯ ಮೇಲಿದೆ. ಇದು ಅಮೇರಿಕೆಯ ಹಳೆಯ ನಗರಗಳಲ್ಲೊಂದಾಗಿದ್ದು, ಫ್ರಾನ್ಸ್ನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಈ ನಗರವನ್ನು ಸ್ಥಾಪಿಸಲಾಯಿತು.
ಇತಿಹಾಸ

ಲಾ-ನೊವಿಲ್ಲೆ ಒರ್ಲೀನ್ಸ್(ನ್ಯೂ ಒರ್ಲೀನ್ಸ್)ನ್ನು ಮೇ ೭, ೧೭೧೮ರಲ್ಲಿ ಫ್ರೆಂಚ್ ಮಿಸ್ಸಿಸ್ಸಿಪ್ಪಿ ಕಂಪನಿಯು, ಜಾನ್ ಬ್ಯಾಪ್ಟಿಸ್ಟೆ ಲೆ ಮಾಯ್ನ ಡಿ ಬೀನ್ವಿಲ್ಲೆ ಇವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು. ಈ ನಗರದ ಹೆಸರು ಫ್ರಾನ್ಸನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಪಡೆಯಲಾಯಿತು, ಇವರ ಪದವಿಯು ಫ್ರಾನ್ಸನ ನಗರವಾದ ಒರ್ಲೀನ್ಸನಿಂದ ಬಂದಿತ್ತು. ಫ್ರಾನ್ಸ್ ಈ ನಗರವನ್ನು ಸ್ಪೇನಿನ ಸುಪರ್ದಿಗೆ ಈ ನಗರವನ್ನು ಬಿಟ್ಟುಕೊಟ್ಟಿತ್ತು. ೧೮೦೧ರಲ್ಲಿ ಮತ್ತೇ ಈ ನಗರವು ಫ್ರಾನ್ಸ್ ಸುಪರ್ದಿಗೆ ಬಂತು. ೧೮೦೩ ನೆಪೋಲಿಯನ್ ದೊರೆ ಈ ನಗರವನ್ನು ಅಮೇರಿಕಕ್ಕೆ ಹಸ್ತಾಂತರಿಸಿದನು.
ಕಟ್ರಿನಾ ಚಂಡಮಾರುತ

ಕಟ್ರಿನಾ ಚಂಡಮಾರುತ ಈ ನಗರಕ್ಕೆ ಬಂದಪ್ಪಳಿಸುವ ಹೊತ್ತಿಗೆ ಜನರು ನಗರಕ್ಕೆ ಹೊರಗೆ ಹೋಗಿದ್ದರು. ಆದರೆ ಈ ಚಂಡಮಾರುತವು ನಗರವನ್ನು ಭಾರಿ ಹಾನಿಯನ್ನು ಮಾಡಿತು. ಅಮೇರಿಕೆಯ ಇತಿಹಾಸದಲ್ಲೇ ಜನಸೇವೆಯು ಈ ಪ್ರಮಾಣದಲ್ಲಿ ಎಲ್ಲೂ ಕಾರ್ಯನಿರ್ವಹಿಸದೇ ಇರಲಿಲ್ಲ.
ಭೌಗೋಳಿಕ

- "Table 1: Annual Estimates of the Population for Incorporated Places Over 100,000, Ranked by July 1, 2006 Population: April 1, 2000 to July 1, 2006" (CSV). 2005 Population Estimates. United States Census Bureau, Population Division. 2007-06-28. Retrieved 2007-06-28. Check date values in:
|date=
(help)