ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಒಂದು ನಗರ. ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದು ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಗೆ ಬರುವ ಹಳೇಯ ಕಂದಾಯ ಉಪವಿಭಾಗವಾಗಿದೆ. ದೊಡ್ಡಬಳ್ಳಾಪುರ ನಗರ ಬೆಂಗಳೂರು ರಾಜ್ಯ ರಾಜಧಾನಿಯಿಂದ ಸುಮಾರು ೪೦ ಕಿ ಮಿ ದೂರದಲ್ಲಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೨ ಕಿ ಮೀ ದೂರದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಪುರಾತನ ದೇವಸ್ಥಾನವಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೫ ಕಿ ಮೀ ದೂರದಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟವಿದೆ.

ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ
Location in Karnataka, India
Coordinates: 13.292°N 77.543°E / 13.292; 77.543
Country ಭಾರತ
Stateಕರ್ನಾಟಕ
Districtಬೆಂಗಳೂರು ಗ್ರಾಮಾಂತರ
ಎತ್ತರ೮೮೦
ಜನ ಸಂಖ್ಯೆ (2011)
  ಒಟ್ಟು೯೩,೧೦೫
Languages
  Officialಕನ್ನಡ
ಸಮಯ ವಲಯIST (ಯುಟಿಸಿ+5:30)
PIN561 203
Telephone code08119
ವಾಹನ ನೊಂದಣಿKA-43
ಜಾಲತಾಣhttp://doddaballapurcity.gov.in/

ಶಿಕ್ಷಣ

ವಿಶ್ವವಿದ್ಯಾಲಯ

  • ಗೀತಂ ವಿಶ್ವವಿದ್ಯಾಲಯ
  • ರೈ ತಂತ್ರಜ್ಞಾನ ವಿಶ್ವವಿದ್ಯಾಲಯ

ಪದವಿ ಕಾಲೇಜು

  • ಸರ್ಕಾರಿ ಪ್ರಥಮ ದರ್ಜೇ ಕಾಲೇಜು. ದೊಡ್ಡಬಳ್ಳಾಪುರ
  • ಸರ್ಕಾರಿ ಮಹಿಳಾ ಪ್ರಥಮ ದರ್ಜೇ ಕಾಲೇಜು. ದೊಡ್ಡಬಳ್ಳಾಪುರ
  • ದೇವರಾಜ್ ಅರಸ್ ವ್ಯವಹಾರ ಮಹಾವಿದ್ಯಾಲಯ. ಕೊಡಿಗೆಹಳ್ಳಿ
  • ಜಾಲಪ್ಪ ತಾಂತ್ರೀಕ ಮಹಾವಿದ್ಯಾಲಯ. ಕೊಡಿಗೆಹಳ್ಳಿ
  • ಅತ್ರೇಯ ಆಯುರ್ವೇದ ಮಹಾವಿದ್ಯಾಲಯ. ಕೊಡಿಗೆಹಳ್ಳಿ
  • ಕೊಂಗಾಡಿಯಪ್ಪ ಪದವಿ ಕಾಲೇಜು. ದೊಡ್ಡಬಳ್ಳಾಪುರ
  • ಮಾಳವ ಸಂಜೆ ಪದವಿ ಕಾಲೇಜು. ದೊಡ್ಡಬಳ್ಳಾಪುರ
  • ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜಮೇಂಟ್. ನಾಗದೇವನಹಳ್ಳಿ
  • ಲಾವಣ್ಯ ಶಿಕ್ಷಣ ಮಹಾವಿದ್ಯಾಲಯ. ದೊಡ್ಡಬಳ್ಳಾಪುರ

ಶಿಕ್ಷಕರ ತರಭೇತಿ ಕೇಂದ್ರ

  • ಅರವಿಂದ ಶಿಕ್ಷಕರ ತರಭೇತಿ ಕೇಂದ್ರ. ದೊಡ್ಡಬಳ್ಳಾಪುರ
  • ಸತೀಶಚಂದ್ರ ಶಿಕ್ಷಕರ ತರಭೇತಿ ಕೇಂದ್ರ. ಕೊಲಿಗೆರೆ

ಕೈಗಾರಿಕೆ ತರಭೇತಿ ಕೇಂದ್ರ

  • ಜಾಲಪ್ಪ ಕೈಗಾರಿಕೆ ತರಭೇತಿ ಕೇಂದ್ರ. ಕೊಡಿಗೆಹಳ್ಳಿ
  • ಅರವಿಂದ ಕೈಗಾರಿಕೆ ತರಭೇತಿ ಕೇಂದ್ರ. ದೊಡ್ಡಬಳ್ಳಾಪುರ
  • ಸರ್ಕಾರಿ ಕೈಗಾರಿಕೆ ತರಭೇತಿ ಕೇಂದ್ರ. ದೊಡ್ಡಬಳ್ಳಾಪರ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.