ಥ್ರಿಲ್ಲರ್ ಮಂಜು
ಥ್ರಿಲ್ಲರ್ ಮಂಜು (ಜನನ ಮಂಜುನಾಥ ಕುಮಾರ್) ಒಬ್ಬ ಭಾರತೀಯ ಚಲನಚಿತ್ರ ನಟ,ಸಮರ ಕಲಾವಿದ, ನಿರ್ದೇಶಕ, ಚಿತ್ರಕಥೆಗಾರ, ಸಾಹಸ ಸಂಯೋಜಕ, ನೃತ್ಯ ನಿರ್ದೇಶಕ, ಕನ್ನಡ ಸಿನೆಮಾದಲ್ಲಿ ಮುಖ್ಯವಾಗಿ ಹೆಸರುವಾಸಿಯಾಗಿದ್ದಾರೆ, ಕೆಲವು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲೂ ಕೆಲಸ ಮಾಡಿದ್ದರೆ.ಅವರು ಕನ್ನಡ ಚಿತ್ರರಂಗದಲ್ಲಿನ ಬ್ಲಾಕ್ಬಸ್ಟರ್ ಪೋಲಿಸ್ ಕಥಾ ಟ್ರೈಲಾಜಿ ಚಿತ್ರದ ನಿರ್ದೇಶನ ಮಾಡಿದ್ದಾರೆ.ಇವರು ಸಾಹಸ ಕಲಾವಿದರಾಗಿ ಪಾದಾರ್ಪಣೆ ಮಾಡಿ ಮುಂದೆ ಫೈಟ್ ಮಾಸ್ಟರ್ ಆಗಿ ಸುಮಾರು ೩೭೬ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.[1]
ಥ್ರಿಲ್ಲರ್ ಮಂಜು Thriller Manju | |
---|---|
ಜನನ | ಮಂಜುನಾಥ ಕುಮಾರ್ 1972 |
ವಾಸಿಸುವ ಸ್ಥಳ | ಬೆಂಗಳೂರು |
ವೃತ್ತಿ | ನಟ, ನಿರ್ದೇಶಕ, ಚಿತ್ರಕಥೆಗಾರ, ಸ್ಟಂಟ್ ಸಂಯೋಜಕ, ನೃತ್ಯ ನಿರ್ದೇಶಕ. |
Years active | 1990–ಪ್ರಸ್ತುತ |
ಸಾಹಸ ನಿರ್ದೇಶನದ ಚಿತ್ರಗಳು
- ನರಸಿಂಹ
- ಚೈತ್ರದ ಪ್ರೇಮಾಂಜಲಿ
- ಕಾಲೇಜ್ ಹೀರೋ
- ಗಡಿಬಿಡಿ ಅಳಿಯ
- ಶ್
- ಲಾಕಪ್ ಡೆತ್
- ಓಂ
- ಸಾಮ್ರಾಟ್
- ಚಾಮುಂಡಿ
- ದುರ್ಗಿ
- ಪೋಲೀಸ್ ಸ್ಟೋರಿ
- ಜಾಕಿಚಾನ್
- ಒನ್ ಮ್ಯಾನ್ ಆರ್ಮಿ
- ಗೆಲುವಿನ ಸರದಾರ
- ಮೈಲಾರಿ
- ಅಳಿಮಯ್ಯ
- ಸಿ.ಬಿ.ಐ ದುರ್ಗಾ
- ಓ ಗುಲಾಬಿಯೇ
- ಸಮುದ್ರ
- ಪೋಲೀಸ್ ಡಾಗ್
- ಸರ್ಕಲ್ ಇನ್ಸ್ ಪೆಕ್ಟರ್
- ಸಮರ
- ನರಹಂತಕ
- ಟಾರ್ಗೆಟ್
- ಚಿಕ್ಕೆಜಮಾನ್ರು
- ಗಡಿಬಿಡಿ ಅಳಿಯ
- ಪುಟ್ನಂಜ
- ಸಿದ್ದು
- ಗೆಲುವಿನ ಸರದಾರ
- ಶಬ್ದ
- ಜಯಹೇ
- ಕರುಳಿನ ಕುಡಿ
- ಕೆಂಪಯ್ಯ ಐ ಪಿ ಎಸ್
- ರಿವೇಂಜ್
- ಲೇಡಿ ಕಮಿಷನರ್
- ಲೇಡಿ ಪೋಲೀಸ್
- ಕಂಠಿ
- ಸೂತ್ರದಾರ
- ಕುಟುಂಬ
- ಗೋಕರ್ಣ
- ಅಮೃತ ಧಾರೆ
- ಹಲೋ ಡ್ಯಾಡಿ
- ಥ್ರಿಲ್ಲರ್ ಕಿಲ್ಲರ್
- ಅಣ್ಣಾವ್ರ ಮಕ್ಕಳು
- ಗೆಲುವಿನ ಸರದಾರ
- ಕಂಠೀರವ
- ಜಾಣ
- ರಜನಿ
- ಓಂ ನಮ: ಶಿವಾಯ
- ಓಂ ಗಣೇಶ್
- ಸಮರಸಿಂಹನಾಯಕ
- ರಫ್ ಅಂಡ್ ಟಫ್
- ತ್ರಿಶಕ್ತಿ
- ಟಾರ್ಗೆಟ್
- ಹಂಟರ್
- ಸೂಪರ್
- ಶೃಂಗಾರ ಕಾವ್ಯ
- ತುಂಗಭದ್ರ
- ಹಾಲುಂಡ ತವರು
- ಸವಾಲ್
- ರೌಡಿ ಅಳಿಯ
- ಗುಲಾಬಿ
- ಚಿನ್ನಾ ನೀ ನಗುತಿರು
- ಸಮರ ಸಿಂಹ ನಾಯಕ
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.