ತುರ್ಕ್ಮೇನಿಸ್ಥಾನ್
ತುರ್ಕ್‌ಮೆನಿಸ್ತಾನ್ ಗೆ ಇನ್ನೊಂದು ಹೆಸರು ತುರ್ಕ್‌ಮೇನಿಯ. ಇದು ಮಧ್ಯ ಏಷ್ಯಾದ ಒಂದು ರಾಷ್ಟ್ರವಾಗಿದೆ. ೧೯೯೧ರವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ತುರ್ಕ್‌ಮೆನಿಸ್ತಾನ್ ಈಗ ಒಂದು ಸ್ವತಂತ್ರ ರಾಷ್ಟ್ರ. ಇದರ ಆಗ್ನೇಯದಲ್ಲಿ ಅಫ್ಘಾನಿಸ್ತಾನ್, ನೈಋತ್ಯದಲ್ಲಿ ಇರಾನ್, ಈಶಾನ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ವಾಯವ್ಯದಲ್ಲಿ ಕಜಾಕ್‌ಸ್ತಾನ್ ದೇಶಗಳಿವೆ. ದೇಶದ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರವಿದೆ. ನಾಡಿನ ಹೆಚ್ಚಿನ ಭಾಗವು ಕರಾಕುಮ್ ಮರುಭೂಮಿಯ ಪ್ರದೇಶ.

Central Asia - political map - 2000
ರಾಷ್ಟ್ರಗೀತೆ: Independent, Neutral, Turkmenistan State Anthem | |
![]() Location of Turkmenistan | |
ರಾಜಧಾನಿ | ಅಶ್ಗಾಬಾತ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ತುರ್ಕ್ಮೆನ್ ಭಾಷೆ |
ಸರಕಾರ | ಏಕ ಪಕ್ಷೀಯ ರಾಜ್ಯ |
- ರಾಷ್ಟ್ರಾಧ್ಯಕ್ಷ | ಗುರ್ಬಾಂಗುಲಿ ಬೆರ್ದಿಮುಹಮ್ಮದೊವ್ |
ಸ್ವಾತಂತ್ರ್ಯ | ಸೋವಿಯತ್ ಒಕ್ಕೂಟದಿಂದ |
- ಘೋಷಣೆ | 1991-10-27 |
- ಮಾನ್ಯತೆ | 1991-12-08 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 488,100 ಚದರ ಕಿಮಿ ; (52ನೆಯದು) |
188,456 ಚದರ ಮೈಲಿ | |
- ನೀರು (%) | 4.9 |
ಜನಸಂಖ್ಯೆ | |
- December 2006ರ ಅಂದಾಜು | 5,110,023 (113ನೆಯದು) |
- ಸಾಂದ್ರತೆ | 9.9 /ಚದರ ಕಿಮಿ ; (208ನೆಯದು) 25.6 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | $45.11 ಬಿಲಿಯನ್ (86ನೆಯದು) |
- ತಲಾ | $8,900 (95ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2007) |
![]() |
ಕರೆನ್ಸಿ | ಮನಾಟ್ (TMM ) |
ಸಮಯ ವಲಯ | TMT (UTC+5) |
- ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+5) |
ಅಂತರ್ಜಾಲ TLD | .tm |
ದೂರವಾಣಿ ಕೋಡ್ | +993 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.