ಜಾರ್ಜಿಯ
ಜಾರ್ಜಿಯ ಯುರೇಷ್ಯಾದ ಕಾಕಸಸ್ ಪರ್ವತಪ್ರಾಂತ್ಯದಲ್ಲಿನ ಒಂದು ರಾಷ್ಟ್ರ. ಇದು ಕಪ್ಪು ಸಮುದ್ರದ ಪೂರ್ವ ತೀರದಲ್ಲಿದೆ. ಜಾರ್ಜಿಯದ ಉತ್ತರದಲ್ಲಿ ರಷ್ಯಾ, ದಕ್ಷಿಣದಲ್ಲಿ ಟರ್ಕಿ ಮತ್ತು ಆರ್ಮೇನಿಯ ಹಾಗೂ ಪೂರ್ವದಲ್ಲಿ ಅಜರ್‌ಬೈಜಾನ್ ದೇಶಗಳಿವೆ. ಜಾರ್ಜಿಯವನ್ನು ಖಂಡಾಂತರ ರಾಷ್ಟ್ರವೆಂದು ಪರಿಗಣಿಸಲಾಗುತ್ತದೆ. ಇದು ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷ್ಯಾಗಳ ಸಂಧಿಸ್ಥಾನದಲ್ಲಿದೆ.
ಇದೇ ಹೆಸರಿನ ಅಮೇರಿಕ ದೇಶದ ರಾಜ್ಯದ ಬಗ್ಗೆ ಲೇಖನಕ್ಕೆ ಜಾರ್ಜಿಯ (ಅಮೇರಿಕ ದೇಶದ ರಾಜ್ಯ) ನೋಡಿ.
ಧ್ಯೇಯ: "ಐಕ್ಯತೆಯಲ್ಲಿ ಶಕ್ತಿಯಿದೆ" | |
ರಾಷ್ಟ್ರಗೀತೆ: "ಸ್ವಾತಂತ್ರ್ಯ" | |
![]() Location of ಜಾರ್ಜಿಯ | |
ರಾಜಧಾನಿ | ಟಿಬಿಲಿಸಿ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಜಾರ್ಜಿಯನ್ |
ಸರಕಾರ | ಅರೆ ಅಧ್ಯಕ್ಷೀಯ ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಮಿಕೈಲ್ ಸಾಕಾಶ್ವಿಲ್ಲಿ |
- ಪ್ರಧಾನಿ | ಲಾರೋ ಗುರ್ಗೆನಿಡ್ಜೆ |
ರಚನೆ | |
- ಕೋಲ್ಚಿಸ್ ಮತ್ತು ಕಾಕಸಸ್‍ನ ಐಬೀರಿಯಾದ ಜಾರ್ಜಿಯನ್ ಸಂಸ್ಥಾನಗಳು | ಸುಮಾರು ಕ್ರಿ.ಪೂ. ೨೦೦೦ |
- ಒಗ್ಗೂಡುವಿಕೆ | ಕ್ರಿ.ಶ. ೧೦೦೮ |
- ಜಾರ್ಜಿಯನ್ ಪ್ರಜಾಸತ್ತಾತ್ಮಕ ಗಣರಾಜ್ಯ | ಮೇ ೨೬, ೧೯೧೮ |
- ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ (ಘೋಷಣೆ) | ಎಪ್ರಿಲ್ ೯ ೧೯೯೧ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 69,700 ಚದರ ಕಿಮಿ ; (121ನೆಯದು) |
26,912 ಚದರ ಮೈಲಿ | |
- ನೀರು (%) | |
ಜನಸಂಖ್ಯೆ | |
- 2005ರ ಅಂದಾಜು | 4,661,473 (117ನೆಯದು) |
- ಸಾಂದ್ರತೆ | 64 /ಚದರ ಕಿಮಿ ; (129ನೆಯದು) 166 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $17.79 ಬಿಲಿಯನ್ (122ನೆಯದು) |
- ತಲಾ | $3,800 (119ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಕರೆನ್ಸಿ | ಜಾರ್ಜಿಯ ಲಾರಿ (GEL ) |
ಸಮಯ ವಲಯ | UTC (UTC+4) |
ಅಂತರ್ಜಾಲ TLD | .ge |
ದೂರವಾಣಿ ಕೋಡ್ | +995 |
ಇತಿಹಾಸ
Tondo depicting Saint Mamas from the Gelati Monastery, 14th–15th centuries
Iberian King Mirian III established Christianity in Georgia as the official state religion in AD 327.

Luarsab II, Martyr King of Eastern Georgia

Queen Tamar as depicted on a mural from the Vardzia monastery

Kingdom of Georgia at peak of its military dominance, 1184-1225
ಸರ್ಕಾರ ಮತ್ತು ರಾಜಕೀಯ
ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳು
ಸ್ಥಳೀಯ ಸರ್ಕಾರ
ವಿದೇಶಿ ಸಂಬಂಧಗಳು ಮತ್ತು ಸಶಸ್ತ್ರ ಪಡೆಗಳು
ಕಾನೂನು ಮತ್ತು ಅಪರಾಧ ದಂಡನೀತಿ
ಭೂಗೋಳ
ನಗರಗಳು ಮತ್ತು ನಗರಕೂಟಗಳು

Map of Georgia with the autonomous republics of Abkhazia (de facto independent) and Adjara, and South Ossetia (de facto independent region, officially termed Tskhinvali region by the Georgian authorities)
Georgia is divided into 9 regions and 2 autonomous republics. These in turn are subdivided into 69 districts.
Main cities
The main cities of Georgia include:
- Tbilisi 1,066,100 (metro area 1,270,800)
- Kutaisi 186,300
- Batumi 121,806
- Rustavi 116,384
- Zugdidi 75,550
- Gori 49,500
- Poti 47,150
- Sukhumi 43,700 (121,000 in 1991) - capital of de facto independent Abkhazia
- Samtredia 29,700
- Senaki 28,082
Regions
- Abkhazia (autonomous republic)
- Adjara (autonomous republic)
- Guria
- Imereti
- Kakheti
- Kvemo Kartli
- Mtskheta-Mtianeti
- Racha-Lechkhumi and Kvemo Svaneti
- Samegrelo-Zemo Svaneti
- Samtskhe-Javakheti
- Shida Kartli
ಜನಸಂಖ್ಯಾ ವಿವರ
ಜನಸಂಖ್ಯೆ
ವಲಸೆ
ಭಾಷೆಗಳು
ಧರ್ಮ
ಕ್ರೈಸ್ತ ಧರ್ಮ
ಹಿಂದೂ ಧರ್ಮ
ಇತರೆ ಧರ್ಮಗಳು
ಆರ್ಥಿಕ ವ್ಯವಸ್ಥೆ
ಶಿಕ್ಷಣ
ಆರೋಗ್ಯರಕ್ಷಣೆ
ಸಾರಿಗೆ
ಕ್ರೀಡೆ
ಫುಟ್‌ಬಾಲ್
ರಗ್ಬಿ ಲೀಗ್
ರಗ್ಬಿ ಯೂನಿಯನ್
ಇತರ ಕ್ರೀಡೆಗಳು
ಸಂಸ್ಕೃತಿ
ಚಲನಚಿತ್ರ
ಸಾಹಿತ್ಯ
ಮಾಧ್ಯಮ
ಪ್ರಸರಣಾ ಕಾರ್ಯ
ಅಂತರ್ಜಾಲ
ಮುದ್ರಣ ಮಾಧ್ಯಮ
ಸಂಗೀತ
ತತ್ವಚಿಂತನೆ
ವಿಜ್ಞಾನ, ಶಿಲ್ಪಶಾಸ್ತ್ರ ಮತ್ತು ನಾವೀನ್ಯತೆ
ದೃಷ್ಟಿಗೋಚರ ಕಲೆ
ಸಂಕೇತಗಳು
ಚಿತ್ರ ಗ್ಯಾಲರಿ
- Mountain landscape
- 4th century Jvari monastery in Mtskheta
- Gremi Fortress and Church
- Ananuri Fortress and church
- Famous Georgian vineyards in Kakheti
- Tbilisi
- The Ushguli is dominated by typical Svan defensive towers, most dating back to the 9th-12th centuries
- Gagra
- Sokhumi
- Gudauri
- Northern Georgia
- 11th century King Bagrat's Church
- Shiomgvime Monastery
- 8th century Davidgareja Monastery Complex located in Kakheti
- Gremi Kakheti
- Soli, Svaneti
- Sighnaghi, Kakheti
ಇದನ್ನು ನೋಡಿರಿ
ಉಲ್ಲೇಖಗಳು ಮತ್ತು ಪರಾಮರ್ಶೆಗಳು
ಹೊರಗಿನ ಕೊಂಡಿಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.