ಗಾಜಾ ಪಟ್ಟಿ
ಗಾಜಾ ಪಟ್ಟಿ (ಅರೇಬಿಕ್: قطاع غزة "ಕಿಟಾ ಗಾಜ್ಜಾ'", רצועת עזה ರೆತ್ಜುಅತ್ ಆಜ್ಜಾ) ಮೆಡಿಟೆರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿ ಸ್ಥಿತವಾಗಿರುವ ಒಂದು ಪ್ರದೇಶ. ಇದರ ನೈರುತ್ಯಕ್ಕೆ ಈಜಿಪ್ಟ್ ಹಾಗು ಉತ್ತರ ಮತ್ತು ಪೂರ್ವಗಳಿಗೆ ಇಸ್ರೇಲ್ ಇವೆ. ಸುಮಾರು ೪೧ ಕಿ.ಮಿ. ಉದ್ದವಿದ್ದು, ೬ರಿಂದ ೧೨ ಕಿ.ಮಿ. ಅಗಲವಿದ್ದು, ಒಟ್ಟು ೩೬೦ ಚದುರ ಕಿ.ಮಿ. ಗಳಷ್ಟು ವಿಸ್ತಾರವನ್ನು ಹೊಂದಿದೆ. ಅಧಿಕೃತವಾಗಿ ಯಾವ ದೇಶಕ್ಕೂ ಸೇರಿಲ್ಲದ ಈ ಪ್ರದೇಶವನ್ನು ಪ್ಯಾಲಸ್ತೀನದ ರಾಷ್ಟ್ರೀಯ ಪ್ರಾಧಿಕಾರವು ಪ್ಯಾಲಸ್ತೀನದ ಪ್ರದೇಶಗಳ ಭಾಗವೆಂದು ಮನ್ನಿಸುತ್ತದೆ. ಜೂನ್ ೨೦೦೭ರಿಂದ ಹಮಾಸ್ ಈ ಪ್ರದೇಶದ ಆಡಳಿತವನ್ನು ನಡೆಸುತ್ತಿದೆ.
ರಾಷ್ಟ್ರಗೀತೆ: | |
![]() Location of ಗಾಜಾ ಪಟ್ಟಿ | |
ರಾಜಧಾನಿ | ಗಾಜಾ |
ಅತ್ಯಂತ ದೊಡ್ಡ ನಗರ | ಗಾಜಾ |
ಅಧಿಕೃತ ಭಾಷೆ(ಗಳು) | ಅರಬಿಕ್ ಭಾಷೆ |
ಸರಕಾರ | ಹಮಾಸ್ ಅಧಿಕಾರ |
- ಪ್ರಧಾನ ಮಂತ್ರಿ | ಇಸ್ಮಾಯಿಲ್ ಹಾನಿಯೆ |
- ರಾಷ್ಟ್ರಪತಿ | ಮಹ್ಮೊದ್ ಅಬ್ಬಾಸ್ |
ಸ್ಥಾಪನೆ | ಸೆಪ್ಟೆಂಬರ್ ೧೩, ೧೯೯೩ (ಆಸ್ಲೊ ಒಪ್ಪಂದಗಳು) |
- Signed | PA took partial control in May 1994; full control in September 2005; Hamas control since 2007 (Israel retains control of airspace and offshore maritime access) |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 360 ಚದರ ಕಿಮಿ ; (201st) |
{{{areami²}}} ಚದರ ಮೈಲಿ | |
- ನೀರು (%) | |
ಜನಸಂಖ್ಯೆ | |
- July 2007ರ ಅಂದಾಜು | 1,481,080 (149th1) |
- ರ ಜನಗಣತಿ | 9, 520 |
- ಸಾಂದ್ರತೆ | 4,118 /ಚದರ ಕಿಮಿ ; (6th1) 10,665 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ರ ಅಂದಾಜು |
- ಒಟ್ಟು | $770 million (160th1) |
- ತಲಾ | $600 (167th1) |
ಮಾನವ ಅಭಿವೃದ್ಧಿ ಸೂಚಿಕ ({{{HDI_year}}}) |
{{{HDI}}} ({{{HDI_rank}}}) – {{{HDI_category}}} |
ಕರೆನ್ಸಿ | Egyptian Pound (de facto) Israeli new sheqel ( ILS ) |
ಸಮಯ ವಲಯ | (UTC+2) |
- ಬೇಸಿಗೆ (DST) | (UTC+3) |
ಅಂತರ್ಜಾಲ TLD | |
ದೂರವಾಣಿ ಕೋಡ್ | +970 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.