ಕೋಸಿ ನದಿ

ಕೋಸಿ ನದಿ ಇದು ನೇಪಾಳದಲ್ಲಿ ಹುಟ್ಟಿ ಬಿಹಾರದ ಮೂಲಕ ಹರಿದು ಗಂಗೆಯನ್ನು ಸೇರುವ ಒಂದು ನದಿಯಾಗಿದೆ. ಮಳೆಗಾಲದಲ್ಲಿನದಿಯು ಅನೇಕ ಬಾರಿ ಪ್ರವಾಹಗಳನ್ನು ಉಂಟುಮಾಡುವುದರಿಂದ ಈ ನದಿಯನ್ನು ಬಿಹಾರದ ದುಃಖ ಎಂದು ಕರೆಯಲಾಗುತ್ತದೆ.[1]

ಬಿಹಾರದಲ್ಲಿ ಕೋಸಿ ನದಿಯಿಂದ ಉಂಟಾದ ಒಂದು ಪ್ರವಾಹ.


ಕೋಸಿ (कोसी, कोशी)
ಸಪ್ತ ಕೋಸಿ, सप्तकोसी
River
ಭೋತೆ ಕೋಸಿ ನೇಪಾಲದಲ್ಲಿ ಬೇಸಿಗೆಯ ಸಮಯದಲ್ಲಿ
ಭೋತೆ ಕೋಸಿ ನೇಪಾಲದಲ್ಲಿ ಬೇಸಿಗೆಯ ಸಮಯದಲ್ಲಿ
ದೇಶಗಳು ನೇಪಾಳ, ಭಾರತ
ರಾಜ್ಯಗಳು ಕೋಸಿ, ಬಿಹಾರ
ನಗರಗಳು ವಿರಾಟನಗರ, ಪೂರ್ಣಿಯ, ಕಥಿಯಾರ್
ಮೂಲ ಸೂರ್ಯ ಕೋಸಿ, ಅರುಣ್ and ತಮೂರ್ ಸಪ್ತಕೋಸಿಯಿಂದ
 - ಸ್ಥಳ ತ್ರಿವೇಣಿಘಾಟ್, ನೇಪಾಲ
 - ಅಕ್ಷಾಂಶ-ರೇಖಾಂಶ 26°54′47″N 87°09′25″E
ಸಾಗರಮುಖ ಗಂಗಾ
 - ಸ್ಥಳ ಕುರ್ಸೇಲಾ ಬಳಿ, ಬಿಹಾರ, ಭಾರತ
 - ಅಕ್ಷಾಂಶ-ರೇಖಾಂಶ 25°24′43″N 87°15′32″E
ಉದ್ದ  km (. mi)
ಜಲಾನಯನ  km² (. sq mi)
ನೀರಿನ ಬಿಡುಗಡೆ
 - ಸರಾಸರಿ  /s (. cu ft/s) monthly

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.