ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (IATA: BLR, ICAO: VOBL) ಬೆಂಗಳೂರು ನಗರಕ್ಕೆ ಸೇವೆ ನೀಡುವ ೪,೭೦೦ ಎಕರೆಗಳ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ ೨೩, ೨೦೦೮ರಂದು ತನ್ನ ಕಾರ್ಯಾರಂಭ ಮಾಡಿತು. ಇದು ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ.

Indian National Flag at Kempegowda International Airport, Bengaluru
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ | |||||||||||
---|---|---|---|---|---|---|---|---|---|---|---|
![]() | |||||||||||
IATA: BLR – ICAO: VOBL | |||||||||||
ಸಾರಾಂಶ | |||||||||||
ವಿಮಾನ ನಿಲ್ದಾಣ ಪ್ರಕಾರ | ನಾಗರಿಕ | ||||||||||
Owner/Operator | ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ | ||||||||||
Serves | ಬೆಂಗಳೂರು | ||||||||||
Location | ದೇವನಹಳ್ಳಿ, ಕರ್ನಾಟಕ, ಭಾರತ | ||||||||||
Opened | ೨೪ ಮೇ ೨೦೦೮ | ||||||||||
Hub for |
| ||||||||||
Focus city for |
| ||||||||||
Elevation AMSL | ೯೧೫ m / ೩,೦೦೨ ft | ||||||||||
ನಿರ್ದೇಶಾಂಕ | 13°12′25″N 77°42′15″E | ||||||||||
Website | www.bengaluruairport.com | ||||||||||
Runways | |||||||||||
| |||||||||||
Statistics (2015) | |||||||||||
| |||||||||||
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.