ಎಕ್ವಡಾರ್
ಎಕ್ವಡಾರ್, ಅಧಿಕೃತವಾಗಿ ಎಕ್ವಡಾರ್ ಗಣರಾಜ್ಯ (República del Ecuador), ದಕ್ಷಿಣ ಅಮೇರಿಕದ ಒಂದು ಪ್ರಾತಿನಿಧಿತ್ವ ಪ್ರಜಾತಾಂತ್ರಿಕ ಗಣರಾಜ್ಯ. ಉತ್ತರಕ್ಕೆ ಕೊಲಂಬಿಯ, ಪೂರ್ವ ಮತ್ತು ದಕ್ಷಿಣಕ್ಕೆ ಪೆರು ಮತ್ತು ಪಶ್ಚಿಮಕ್ಕೆ ಶಾಂತ ಮಹಾಸಾಗರಗಳನ್ನು ಎಕ್ವಡಾರ್ ಹೊಂದಿದೆ. ಸಮಭಾಜ ರೇಖೆಯ (ಸ್ಪ್ಯಾನಿಷ್ ಭಾಷೆಯಲ್ಲಿ "ecuador") ಎರಡೂ ಬದಿಗಳಿಗಿರುವ ಈ ದೇಶವು ಅದಕ್ಕಾಗಿ ಹಾಗೆ ನೇಮಿತವಾಗಿದೆ. ಇದರ ರಾಜಧಾನಿ ಕ್ವಿಟೊ ಮತ್ತು ಅತಿ ದೊಡ್ಡ ನಗರ ಗುಅಯಖಿಲ್ ಆಗಿವೆ. ಖಂಡ ಭಾಗದ ಪ್ರದೇಶದಿಂದ ಸುಮಾರು ೯೬೫ ಕಿ.ಮಿ. ದೂರದಲ್ಲಿರುವ ಗ್ಯಾಲಪಗೊಸ್ ದ್ವೀಪಗಳು ಕೂಡ ಈ ದೇಶಕ್ಕೆ ಸೇರಿವೆ.
ಧ್ಯೇಯ: "Dios, patria y libertad"(ಸ್ಪ್ಯಾನಿಷ್) "Pro Deo, Patria et Libertas"(ಲ್ಯಾಟಿನ್) "ದೇವರು, ಪಿತೃಭೂಮಿ ಮತ್ತು ಸ್ವಾತಂತ್ರ್ಯ" | |
ರಾಷ್ಟ್ರಗೀತೆ: Salve, Oh Patria ನಮ್ಮ ಪ್ರಣಾಮಗಳು, ಓ ಪಿತೃಭೂಮಿಯೆ | |
![]() Location of ಎಕ್ವಡಾರ್ | |
ರಾಜಧಾನಿ | ಕ್ವಿಟೊ |
ಅತ್ಯಂತ ದೊಡ್ಡ ನಗರ | ಗುಅಯಖಿಲ್ |
ಅಧಿಕೃತ ಭಾಷೆ(ಗಳು) | ಸ್ಪ್ಯಾನಿಷ್ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ರಾಫಎಲ್ ಕೊರ್ರಿಯ |
- ಉಪ ರಾಷ್ಟ್ರಪತಿ | ಲೆನೀನ್ ಮೊರೆನೊ |
ಸ್ವಾತಂತ್ರ್ಯ | |
- ಸ್ಪೇನ್ ಇಂದ | ಮೇ ೨೪ ೧೮೨೨ |
- ಗ್ರಾನ್ ಕೊಲಂಬಿಯದಿಂದ | ಮೇ ೧೩ ೧೮೩೦ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 256,370 ಚದರ ಕಿಮಿ ; (೭೩ನೇ) |
98,985 ಚದರ ಮೈಲಿ | |
- ನೀರು (%) | ೮.೮ |
ಜನಸಂಖ್ಯೆ | |
- ೨೦೦೭ರ ಅಂದಾಜು | 13,810,000 (೬೫ನೇ) |
- ಸಾಂದ್ರತೆ | ೫೩.೮ /ಚದರ ಕಿಮಿ ; (೧೪೭ನೇ) ೧೩೯.೪ /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
- ಒಟ್ಟು | $61.7 billion (೭೦ನೇ) |
- ತಲಾ | $4,776 (111th) |
ಮಾನವ ಅಭಿವೃದ್ಧಿ ಸೂಚಿಕ (೨೦೦೩) |
0.765 (೮೩ನೇ) – ಮಧ್ಯಮ |
ಕರೆನ್ಸಿ | ಡಾಲರ್2 (USD ) |
ಸಮಯ ವಲಯ | (UTC-5 (-63)) |
ಅಂತರ್ಜಾಲ TLD | .ec |
ದೂರವಾಣಿ ಕೋಡ್ | +593 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.