ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು (Indira Gandhi Institute of Child Health,Bangalore ) ಮಕ್ಕಳ ಆರೋಗ್ಯ ಸೇವೆಯನ್ನು ಒದಗಿಸುವ ಕರ್ನಾಟಕ ಸರಕಾರದ, ಮಕ್ಕಳ ರೆಫೆರಲ್ ಆಸ್ಪತ್ರೆಯಾಗಿದೆ. ಕರ್ನಾಟಕ ರಾಜ್ಯ ಸಂಘಗಳ ದಾಖಲಾತಿ ಕಾನೂನು 1960 ಅಡಿಯಲ್ಲಿ ನೋಂದಾಯಿತ ಸ್ವಾಯತ್ತತಾ ಸಂಸ್ಥೆಯಾಗಿದ್ದು ವೈದ್ಯಕೀಯ ಶಿಕ್ಷಣ ಸಚಿವಾಲಯ, ಕರ್ನಾಟಕ ಸರ್ಕಾರ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ .[1][2]

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
Indira Gandhi Institute of Child Health
Geography
ಸ್ಥಳಬೆಂಗಳೂರು, ಕರ್ನಾಟಕ, ಭಾರತ
Organisation
Fundingಕರ್ನಾಟಕ ಸರ್ಕಾರದ ಸ್ವಾಯತ್ತತ ಸಂಸ್ಥೆ
ಅಂಗಸಂಸ್ಥೆರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ.
Links
ಜಾಲತಾಣwww.igich.org

ವಿಭಾಗಗಳು

  • ಪೀಡಿಯಾಟ್ರಿಕ್ ಔಷಧ.
  • ಪೀಡಿಯಾಟ್ರಿಕ್ ಫಿಸಿಯೋಥೆರಪಿ.
  • ಪೀಡಿಯಾಟ್ರಿಕ್ ಸರ್ಜರಿ.[3]

ಕಾರ್ಯ

  • ಪೀಡಿಯಾಟ್ರಿಕ್ ರೋಗಿಗಳಿಗೆ ಸಮಗ್ರ ಮತ್ತು ಗುಣಮಟ್ಟದ ರಕ್ಷಣೆ ಒದಗಿಸುತ್ತದೆ.
  • ಪೀಡಿಯಾಟ್ರಿಕ್ ಸರ್ಜರಿ ತರಬೇತಿ.
  • ಮಕ್ಕಳ ಆರೋಗ್ಯದ ವೈಜ್ಞಾನಿಕ ಸಭೆಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ಆಯೋಜಿಸುತ್ತದೆ .
  • ಪೀಡಿಯಾಟ್ರಿಕ್ ಸಂಬಂಧಿಸಿದ ಸಂಶೋಧನೆಯ ಕಾರ್ಯಕ್ರಮಗಳು ಹಮ್ಮಿಕೊಳ್ಳುವದು. [4]

ಶೈಕ್ಷಣಿಕ ಫೆಲೋಷಿಪ್ ಕಾರ್ಯಕ್ರಮಗಳು

ಈ ಕೆಳಗಿನ ವಿಷಯಗಳಲ್ಲಿ ಫೆಲೋಷಿಪ್ ಕಾರ್ಯಕ್ರಮದ ಅಡಿಯಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆ.

  • ಪೀಡಿಯಾಟ್ರಿಕ್ ಅರಿವಳಿಕೆ[5].
  • ಪೆರಿನಾಟಲ್ ಮೆಡಿಸಿನ್.
  • ಪೀಡಿಯಾಟ್ರಿಕ್ ತೀವ್ರ ನಿಗಾ.
  • ಪೀಡಿಯಾಟ್ರಿಕ್ ಹರೆಯದ ಮತ್ತು ಎಂಡೋಕ್ರೈನಾಲಜಿ.
  • ಪೀಡಿಯಾಟ್ರಿಕ್ ಕನಿಷ್ಠ ಅತಿಕ್ರಮಣಶೀಲ ಶಸ್ತ್ರಚಿಕಿತ್ಸೆ.
  • ಪಿಡಿಯಾಟ್ರಿಕ್ ಆರ್ತ್ರೋಪೆಡಿಕ್ಸ್.
  • ಪೀಡಿಯಾಟ್ರಿಕ್ ವಿಕಿರಣಶಾಸ್ತ್ರ.
  • ಪೀಡಿಯಾಟ್ರಿಕ್ ಜೆನೆಟಿಕ್ಸ್.
  • ಪೀಡಿಯಾಟ್ರಿಕ್ ನ್ಯೂರಾಲಜಿ.
  • ಪೀಡಿಯಾಟ್ರಿಕ್ ಮೂತ್ರಶಾಸ್ತ್ರ[6]

ವಿಳಾಸ

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಬೆಂಗಳೂರು

ಇದನ್ನು ನೋಡಿ

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.