ಆಲ್ಟಾಯಿಕ್ ಭಾಷೆಗಳು

ಆಲ್ಟಾಯಿಕ್ ಭಾಷೆಗಳು ಮುಖ್ಯವಾಗಿ ಮಧ್ಯ ಏಷ್ಯಾದಲ್ಲಿ ಮಾತನಾಡಲಾಗುವ ಸುಮಾರು ೬೬ ಭಾಷೆಗಳನ್ನು ಒಳಗೊಂಡಿರುವ ಒಂದು ಪ್ರಸ್ತಾಪಿತ ಭಾಷಾ ಕುಟುಂಬ. [1] [2] ಮುಖ್ಯವಾಗಿ ಟರ್ಕಿಕ್ ಭಾಷೆಗಳು, ಮಂಗೋಲಿಕ್ ಭಾಷೆಗಳು ಮತ್ತು ಟಂಗುಸ್ಕಿಕ್ ಭಾಷೆಗಳನ್ನು ಈ ಕುಟುಂಬಕ್ಕೆ ಸೇರಿಸಲಾಗುತ್ತದೆ. ಕೆಲವರು ಜಪಾನಿನ ಭಾಷೆ ಮತ್ತು ಕೊರಿಯಾದ ಭಾಷೆಗಳನ್ನು ಇದಕ್ಕೆ ಸೇರಿಸುತ್ತಾರೆ - ಆದರೆ ಈ ಸೇರ್ಪಡೆ ವಿವಾದಾತ್ಮಕವಾಗಿದೆ. [3]

ಆಲ್ಟಾಯಿಕ್
ಭೌಗೋಳಿಕ
ವ್ಯಾಪಕತೆ:
ಪೂರ್ವ, ಉತ್ತರ, ಮಧ್ಯ ಮತ್ತು ಪಶ್ಚಿಮ ಏಷ್ಯಾ; ಪೂರ್ವ ಯುರೋಪ್
ವಂಶವೃಕ್ಷ ಸ್ಥಾನ: ವಿವಾದಿತ. ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು ಎಂದು ಪ್ರಸ್ತಾಪಿತ.
ವಿಭಾಗಗಳು:
  • ಟರ್ಕಿಕ್
  • ಮಂಗೋಲಿಕ್
  • ಟುಂಗುಸ್ಕಿಕ್
  • ಕೊರಿಯನ್ (ವಿವಾದಿತ)
  • ಜಪೊನಿಕ್ (ಹೆಚ್ಚು ವಿವಾದಿತ)
  • ಐನು (ಕೆಲವೊಮ್ಮೆ ಸೇರಿಸಲಾಗುತ್ತದೆ)

 

ಆಲ್ಟಾಯಿಕ್ ಭಾಷೆಗಳ ವಿಸ್ತಾರ (ಜಪೋನಿಕ್ ಮತ್ತು ಕೊರಿಯನ್ ಭಾಷೆಗಳ ಸೇರ್ಪಡೆ ವಿವಾದಿತ)

ಇದನ್ನು ಕೂಡ ನೋಡಿ

ಮೂಲಗಳು

  1. Altaic languages
  2. Altaic Language Family Tree Ethnologue report for Altaic.
  3. Georg, S., Michalove, P.A., Manaster Ramer, A., Sidwell, P.J.: "Telling general linguists about Altaic", Journal of Linguistics 35 (1999): 65-98 Online abstract
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.