ಹಳೇ ಒಡಂಬಡಿಕೆ

ಭೂಮಿಯ ಸೃಷ್ಟಿ ಆದಿಯಿಂದ ನಡೆದಂತಹ ಸಂಗತಿಗಳನ್ನು ಲಿಖಿಸಲ್ಪಟ್ಟ ಗ್ರಂಥ. ಇದನ್ನು ಇತಿಹಾಸ ಗ್ರಂಥ ಹಾಗೂ ವಿಜ್ಞಾನ ಎಂದೂ ಸಹ ಹೇಳಬಹುದು. ಇದರಲ್ಲಿ ಅನೇಕ ವ್ಯಕ್ತಿಗಳ ಹಾಗೂ ಪ್ರವಾದಿಗಳ ಕುರಿತು ಲಿಖಿಸಲ್ಪಟ್ಟಿದೆ.

  1. ಆದಿಕಾಂಡ
  2. ವಿಮೋಚನಾಕಾಂಡ
  3. ಯಾಜಕಕಾಂಡ
  4. ಸಂಖ್ಯಾಕಾಂಡ
  5. ಧರ್ಮೋಪದೇಶಕಾಂಡ
  6. ಯೊಹೋಶುವ
  7. ನ್ಯಾಯಸ್ಥಾಪಕರು
  8. ರೂತಳು
  9. ಸಮುವೇಲನು ಭಾಗ ೧
  10. ಸಮುವೇಲನು ಭಾಗ ೨
  11. ಅರಸುಗಳು ಭಾಗ ೧
  12. ಅರಸುಗಳು ಭಾಗ ೨
  13. ಪೂರ್ವಕಾಲದ ವೃತ್ತಾಂತ ಭಾಗ ೧
  14. ಪೂರ್ವಕಾಲದ ವೃತ್ತಾಂತ ಭಾಗ ೨
  15. ಎಜ್ರನು
  16. ನೆಹೆಮೀಯಾ
  17. ಎಸ್ತೆರಳು
  18. ಯೋಬನ ಗ್ರಂಥ
  19. ಕೀರ್ತನೆಗಳು
  20. ಜ್ಞಾನೋಕ್ತಿಗಳು
  21. ಉಪದೇಷಕ
  22. ಪರಮಗೀತೆ
  23. ಪ್ರವಾದಿ ಯೆಶಾಯನ ಗ್ರಂಥ
  24. ಪ್ರವಾದಿ ಯೆರೆಮೀಯನ ಗ್ರಂಥ
  25. ಪ್ರಲಾಪಗಳು
  26. ಪ್ರವಾದಿ ಯೆಜೆಕಿಯೇಲನ ಗ್ರಂಥ
  27. ಪ್ರವಾದಿ ದಾನಿಯೇಲನ ಗ್ರಂಥ
  28. ಪ್ರವಾದಿ ಹೊಶೇಯನ ಗ್ರಂಥ
  29. ಪ್ರವಾದಿ ಯೊವೇಲನ ಗ್ರಂಥ
  30. ಪ್ರವಾದಿ ಆಮೋಸನ ಗ್ರಂಥ
  31. ಪ್ರವಾದಿ ಓಬದ್ಯನ ಗ್ರಂಥ
  32. ಪ್ರವಾದಿ ಯೋನನ ಗ್ರಂಥ
  33. ಪ್ರವಾದಿ ಮೀಕನ ಗ್ರಂಥ
  34. ಪ್ರವಾದಿ ನಹೂಮನ ಗ್ರಂಥ
  35. ಪ್ರವಾದಿ ಹಬಕ್ಕೂಕನ ಗ್ರಂಥ
  36. ಪ್ರವಾದಿ ಜೆಫನ್ಯನ ಗ್ರಂಥ
  37. ಪ್ರವಾದಿ ಹಗ್ಗಾಯನ ಗ್ರಂಥ
  38. ಪ್ರವಾದಿ ಜೆಕರ್ಯನ ಗ್ರಂಥ
  39. ಪ್ರವಾದಿ ಮಲಾಕಿಯನ ಗ್ರಂಥ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.