ಸುದರ್ಶನ ದೇಸಾಯಿ
ಸುದರ್ಶನ ದೇಸಾಯಿ ಇವರು ಧಾರವಾಡ ದಲ್ಲಿ ನೆಲೆಸಿದ ಪ್ರಸಿದ್ಧ ಕಾದಂಬರಿಕಾರರು. ಅವರ ಸಾಹಿತ್ಯರಚನೆ ಕೆಳಗಿನಂತಿದೆ.
ಕೃತಿಗಳು
ಮನೋವೈಜ್ಞಾನಿಕ ಕಾದಂಬರಿಗಳು
- ತಿರುವು
- ವಿಚಿತ್ರ ಅಪರಾಧಿ
- ಅಪಹರಣ
ವೈಜ್ಞಾನಿಕ ಕಾದಂಬರಿಗಳು
- ಕೆಂಪು ಜೇಡ
- ಯಮದೂತರು
ಸಾಮಾಜಿಕ
- ಹಾಲಿನ ಕಡಲು ಜೇನಿನ ಒಡಲು
- ಅಮರದೀಪ
- ಸಂಜೆ ಮಲ್ಲಿಗೆ
- ಅಗ್ನಿಪರ್ವತ
- ನೀರ ಮೇಲಿನ ಹೆಜ್ಜೆಗಳು
- ಸೇವಕ
- ಸೂರ್ಯ ಚಂದ್ರ ಸಾಕ್ಷಿ
- ಅಪೂರ್ವ ಕನಸುಗಾರ
- ಕಾಡು ಮಲ್ಲಿಗೆ
- ಎಂಟೆದೆ ಭಂಟ
- ವಿಷ ಮಂಥನ
- ದೇವ ಮಾನವ
- ಪ್ರೇಮಲೋಕದ ಮಕರಾಕ್ಷ
- ದುರಂತ ನಾಯಕ
- ಕಮಲ ಅರಳಿತು ನಯನದಲಿ
- ಪ್ರೇಮ ಸುರಭಿ
- ನಯನ
ಪತ್ತೇದಾರಿ
- ಕೆರಳಿದ ಸರ್ಪ
- ಚೋರಾಗ್ರ ಸೇನ
- ಹಾವಿನ ಕಣ್ಣು
- ವೈಪರ
- ಐರಾವತ
- ಹೊಲಿದ ತುಟಿಗಳು
- ಕೆಲ್ಲಿ
- ರಿಂಗೊ
- ಬ್ರೌನ್ ಶುಗರ್
- ಬಣ್ಣದ ಬೆಕ್ಕು
- ನೀಲಿ ಕಣ್ಣುಗಳು
- ಆರನೆ ವ್ಯಕ್ತಿ
- ಬೆಂಕಿ ಮಡಿಲಲ್ಲಿ ಮೇಜರ್ ಹೇಮಂತ
- ದೇಶದ್ರೋಹಿ
- ಪೋಲೀಸ್ ಡಾಗ್
- ಸೀಳು ನಾಲಿಗೆ
- ಚಿನ್ನದ ಬೆರಳು
- ಶೀತಲ ಕೋಳಿ
- ಸಿಡಿಮದ್ದು
- ಮುಚ್ಚಿದ ಫೈಲು
- ಸುಪಾರಿ
- ಎಕೆ-೫೬
- ಸರ್ಪಗಂಧ
- ಮೂರನೇ ಉಯಿಲು
- ಹಳದಿ ಚೇಳು
- ಮೃತ್ಯುವಿಗೆ ಮುತ್ತಿಟ್ಟವರು
- ಹಸಿರು ನೊಣಗಳು
- ಸಾಮ್ರಾಟ ಕುಳ್ಳ
- ಅಸ್ಥಿಪಂಜರ
ನಾಟಕ
- ಕರಿನಾಯಿ
ರೇಡಿಯೊ ನಾಟಕ
- ತಪ್ಪಿದ ಲೆಕ್ಕ
- ಅಪಹರಣ
- ನೇಣು
ಪ್ರಬಂಧ
- ಕನ್ನಡ ಪತ್ತೇದಾರಿ ಸಾಹಿತ್ಯ
- ಅಂದು – ಇಂದು
- ಮಕ್ಕಳ ಕಥೆ
- ಬಂಡೆಗಲ್ಲಿನ ರಾಜಕುಮಾರಿ
ಕಥಾಸಂಕಲನ
- ಕೆಂಚವ್ವನ ಮಗಳ ಕೆಂಪು ಲೋಲಕ್ಕು
- ಮತ್ತೊಬ್ಬ ಅಂಗುಲಿಮಾಲಾ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.