ಸಿದ್ಧಲಿಂಗ ಪಟ್ಟಣಶೆಟ್ಟಿ
ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಧಾರವಾಡದಲ್ಲಿರುವ ಪ್ರಸಿದ್ಧ ನವ್ಯಕವಿಗಳು ಹಾಗು ರಂಗಕರ್ಮಿಗಳು. ಅನೇಕ ಹಿಂದಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ರಂಗಮಂಚದ ಮೇಲೆ ಪ್ರಯೋಗಿಸಿದ್ದಾರೆ.ಅನೇಕ ರಂಗಕರ್ಮಿಗಳನ್ನು ಬೆಳೆಸಿದ್ದಾರೆ. ಇವರ ಇಬ್ಬರೂ ಪತ್ನಿಯರು ಸಾಹಿತಿಗಳಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಕೃತಿಗಳು
ಕಾವ್ಯ
- ನೀನಾ
- ಔರಂಗಜೇಬ ಮತ್ತುಇತರ ಕವನಗಳು
- ಪರದೇಸಿ ಹಾಡುಗಳು
- ನೂರಾರು ಪದ್ಯಗಳು
- ಪ್ರತೀಕ್ಷೆ
- ಮತ್ತೆ ಬಂದಿದ್ದಾಳೆ
- ಪಟ್ಟಣಶೆಟ್ಟರ ಆಯ್ದ ಕವಿತೆಗಳು
- ಆಯಸ್ಕಾಂತ
- ಇಂದು ರಾತ್ರಿಯ ಹಾಗೆ
- ಅಂತರಂಗದ ಕವನಗಳು : ಆಯ್ದ ಕವಿತೆಗಳು : ೧೯೯೪
- ಪಟ್ಟಣಶೆಟ್ಟಿಯವರ ಸಮಗ್ರ ಕಾವ್ಯ : ೨೦೦೦
- ಇಷ್ಟು ಹೇಳಿದ ಮೇಲೆ
ಕತೆ
- ಮಾವ ಮತ್ತು ಇತರ ಕತೆಗಳು
ವಿಮರ್ಶೆ
- ಆಧುನಿಕ ಕನ್ನಡ ಹಿಂದಿ ಕಾವ್ಯ
- ಅನುಶೀಲನ
- ರಂಗಾಯಣ
- ಪರಿಭಾವನ
ವ್ಯಕ್ತಿಚಿತ್ರ ಸಂದರ್ಶನ
- ಋಣಾನುಬಂಧ
ಜೀವನ ಚರಿತ್ರೆ
- ಹಳ್ಳಿಕೇರಿ ಗುದ್ಲೆಪ್ಪನವರು
- ಧರ್ಮಸ್ಥಳ
ಅಂಕಣ
- ಚಹಾದ ಜೋಡಿ (೧,೨,೩)
ಸಂಪಾದಿತ
- ನಾನಿಕಾಕಾ : ಎನ್ಕೆ ಬದುಕು : ಸ್ಮರಣ-ಅಭಿನಂದನೆ
- ನಾನಿಕಾಕಾ : ಎನ್ಕೆ ಬರಹ : ವಿಮರ್ಶಾ ಲೇಖನಗಳು
- ಕೈಲಾಸಂ
- ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ
- ಕಲ್ಯಾಣದ ಹಾದಿ
- ಸಂಕ್ರಮಣ ಕಾವ್ಯ (ಇತರರೊಡನೆ)
- ಸಾಲಿ ರಾಮಚಂದ್ರರಾಯ : ಸಂಸ್ಮರಣೆಗಳು (ಇತರರೊಡನೆ)
- ರಂಗಸಂಪನ್ನರು (ಕರ್ನಾಟಕ ನಾಟಕ ಅಕಾಡೆಮಿಗಾಗಿ ಇತರರೊಡನೆ ೩೦ ಪುಸ್ತಕಗಳು)
ಅನುವಾದ
ನಾಟಕ
- ಆಷಾಡದ ಒಂದು ದಿನ (ಹಿಂದಿ ಮೂಲ : ಮೊಹನ ರಾಕೇಶ)
- ಅಲೆಗಳಲ್ಲಿ ರಾಜಹಂಸಗಳು (ಹಿಂದಿ ಮೂಲ : ಮೊಹನ ರಾಕೇಶ)
- ಅಧೇ ಅಧೂರೆ (ಹಿಂದಿ ಮೂಲ : ಮೊಹನ ರಾಕೇಶ)
- ಅಂಧಯುಗ : ( ಹಿಂದಿ ಮೂಲ : ಧರ್ಮವೀರ ಭಾರತೀ )
- ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ( ಹಿಂದಿ ಮೂಲ : ಸುರೇಂದ್ರ ವರ್ಮಾ)
- ಹಾಸಿಗೆ ( ಮರಾಠಿ ಮೂಲ : ರತ್ನಾಕರ ಮತಕರೀ)
- ಬೇರಿಲ್ಲದವರು ( ಉರ್ದು ಮೂಲ : ಅನಿಲ ಠಕ್ಕರ)
- ಅಂಜಿ (ಮರಾಠಿ ಮೂಲ : ವಿಜಯ ತೆಂಡೂಲಕರ)
- ಮುದ್ರಾರಾಕ್ಷಸ ( ಸಂಸ್ಕೃತ ಮೂಲ : ವಿಶಾಖದತ್ತ)
- ಮೂರು ನಾಟಕಗಳು ( ಹಿಂದಿ ಮೂಲ : ಮೋಹನ ರಾಕೇಶ )
- ಕೋರ್ಟ ಮಾರ್ಶಲ್ (ಹಿಂದಿ ಮೂಲ: ಸ್ವದೇಶ ದೀಪಕ )
ಕಾವ್ಯ
- ಕನುಪ್ರಿಯಾ ( ಹಿಂದಿ ಮೂಲ : ಧರ್ಮವೀರ ಭಾರತೀ )
- ಮೀರಾವಾಣಿ ( ಹಿಂದಿ)
ಕಾದಂಬರಿ
- ಶೇಷಪ್ರಶ್ನೆ
- ಭಾರತಿ (ಮೂಲ :ಶರಚ್ಚಂದ್ರ )
- ಶಿಕ್ಷೆ ( ಓಡಿಸಿ ಮೂಲ : ಕಾನ್ಹುಚರಣ ಮೊಹಾಂತಿ)
ಜೀವನ ಚರಿತ್ರೆ
- ಮೀರಾಬಾಯಿ ( ಇಂಗ್ಲಿಶ ಮೂಲ : ಉಷಾ ಎಸ್.ನಿಲ್ಸನ್ )
- ಜಯಶಂಕರ ಪ್ರಸಾದ ( ಇಂಗ್ಲಿಶ ಮೂಲ : ರಮೇಶಚಂದ್ರ ಶಾಹ )
- ಸವಾಈ ಜಯಸಿಂಹ ( ಹಿಂದಿ ಮೂಲ : ರಾಜೇಂದ್ರ ಶಂಕರ ಭಟ್ಟ )
ಪ್ರಬಂಧ
- ಹೆಣ್ಣಿನ ಸ್ಥಾನಮಾನ (ಮೂಲ : ಶರಚ್ಚಂದ್ರ)
ಹಿಂದಿ ಸಾಹಿತ್ಯರಚನೆ
- ಶೈಲ ಔರ ಸಾಗರ ( ಕಾವ್ಯ )
- ಹಿಂದಿ ಗದ್ಯ ಮಾಧುರೀ ( ನಿಬಂಧ ಸಂಕಲನ)
- ಆಧುನಿಕ ಹಿಂದಿ ಔರ ಕನ್ನಡ ಕಾವ್ಯ ( ವಿಮರ್ಶೆ )
- ರಾಷ್ಟ್ರಕವಿ ಗೋವಿಂದ ಪೈ (ಜೀವನ ಚರಿತ್ರೆ )
- ಹಿಂದಿ ಮಂಜರೀ ( ಗದ್ಯ ಪದ್ಯ ಸಂಗ್ರಹ )
- ಮೋಹನ ರಾಕೇಶ ಔರ ಉನಕೆ ನಾಟಕ
- ಸಾಹಿತ್ಯ ಮಾನಸ ( ಇತರರೊಡನೆ ಸಂಪಾದಿತ )
- ಕರ್ನಾಟಕ ನಾಟಕ ಅಕಾಡೆಮಿಗಾಗಿ ಸಂಪಾದಿಸಿಕೊಟ್ಟ ೫ ನಾಟಕಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.