ಸರಳೀಕೃತ ಚೀನಿ ಅಕ್ಷರಗಳು
ಸರಳೀಕೃತ ಚೀನಿ ಅಕ್ಷರಗಳು (ಪಾರಂಪರಿಕ ಚೀನಿ: 簡化字 ; ಸರಳೀಕೃತ ಚೀನಿ: 简化字 ; ಜಿಯಾನ್ಹುಆಜಿJiǎnhuàzì ಅಥವಾ ಪಾರಂಪರಿಕ ಚೀನಿ: 簡體字 ; ಸರಳೀಕೃತ ಚೀನಿ: 简体字 ; ಜಿಯಾನ್ಟಿಜಿ) ಚೀನಿ ಭಾಷೆಯನ್ನು ಬರೆಯುಲು ಉಪಯೋಗಿಸಲಾಗುವ ಎರಡು ಅಕ್ಷರಮಾಲೆಗಳಲ್ಲಿ ಒಂದು. ಇದನ್ನು ಪ್ರಮುಖವಾಗಿ ಚೀನಿ ಜನರ ಗಣರಾಜ್ಯದ ಸರ್ಕಾರವು ಸಾಕ್ಷರತೆಯನ್ನು ಹೆಚ್ಚಿಸಲು ಉಪಯೋಗಿಸುತ್ತದೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.