ಷಟ್ ಸ್ಥಲ
ಲಿಂಗಾಯತ ಸಿದ್ದಾಂತದಲ್ಲಿ ಮುಕ್ತಿಯೆಡೆಗೆ ಮಾರ್ಗದ ಮಜಲುಗಳು ಈ ಸ್ಥಲಗಳು! ಈ ಆರು ಸ್ಥಲಗಳು ಅನ್ನುವ ಮೆಟ್ಟಿಲುಗಳನ್ನು ಏರಿದವನು/ಅರಿತವನು ಷಟ್ಸ್ಥಲ ಬ್ರಹ್ಮ ಅನ್ನಿಸಿಕೊಳ್ಳುತ್ತಾನೆ. ಜನಬಳಕೆಯಲ್ಲಿ ಷ.ಬ್ರ ಅಂತ ಬರೆಯುವುದು ರೂಡಿ.
ಭಕ್ತ
ಮಹೇಶ
ಪ್ರಸಾದಿ
ಪಾಣಲಿಂಗಿ
ಶರಣ
ಐಕ್ಯ
ಶರಣರ ವಚನಗಳಲ್ಲಿ, ಈ ಸ್ಥಲಗಳ ಬಗ್ಗೆ ಹೆಚ್ಚಿನ ವಿವರಣೆ ಕಾಣಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ link ಒತ್ತಿರಿ
https://lingayatreligion.com/K/LingayatBasics/Shatasthala.htm
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.