ಶ್ರೀ ಕೃಷ್ಣದೇವರಾಯ (ಚಲನಚಿತ್ರ)
ವಿಜಯನಗರವನ್ನು ಆಳಿದ ಪ್ರಖ್ಯಾತ ದೊರೆ ಕೃಷ್ಣದೇವರಾಯನ ಇತಿಹಾಸವನ್ನು ಆಧರಿಸಿ ತಯಾರಿಸಿದ ಚಿತ್ರ.
ಶ್ರೀ ಕೃಷ್ಣದೇವರಾಯ (ಚಲನಚಿತ್ರ) | |
---|---|
![]() | |
ಶ್ರೀ ಕೃಷ್ಣದೇವರಾಯ | |
ನಿರ್ದೇಶನ | ಬಿ.ಆರ್.ಪಂತುಲು |
ನಿರ್ಮಾಪಕ | ಬಿ.ಆರ್.ಪಂತುಲು |
ಪಾತ್ರವರ್ಗ | ರಾಜಕುಮಾರ್, ಭಾರತಿ, ಜಯಂತಿ, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ನರಸಿಂಹರಾಜು, ಮೈನಾವತಿ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಎ.ಷಣ್ಮುಗಂ |
ಬಿಡುಗಡೆಯಾಗಿದ್ದು | ೧೯೭೦ |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಿನಿ ಪಿಕ್ಚರ್ಸ್ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ, ಸೂಲಮಂಗಲಂ ರಾಜಲಕ್ಷ್ಮಿ, ಎಸ್.ಗೋವಿಂದರಾಜನ್ |
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ತಿರುಪತಿ ಗಿರಿವಾಸ | ಆರ್.ಎನ್. ಜಯಗೋಪಾಲ್ | ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ |
ಕೃಷ್ಣನ ಹೆಸರೇ ಲೋಕಪ್ರಿಯ | ಆರ್.ಎನ್. ಜಯಗೋಪಾಲ್ | |
ಶರಣು ವಿರೂಪಾಕ್ಷ | ಆರ್.ಎನ್. ಜಯಗೋಪಾಲ್ | ಎಸ್.ಜಾನಕಿ |
ಬಹುಜನ್ಮದ ಪೂಜಾಫಲ | ಆರ್.ಎನ್. ಜಯಗೋಪಾಲ್ | ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ |
ಶ್ರೀ ಚಾಮುಂಡೇಶ್ವರಿ | ಆರ್.ಎನ್. ಜಯಗೋಪಾಲ್ | |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.