ಶಿಕಾಗೊ

ಶಿಕಾಗೊ ಅಮೇರಿಕಾ ದೇಶದ ಇಲ್ಲಿನೊಯಿ ರಾಜ್ಯದ ಅತಿ ಡೊಡ್ಡ ನಗರ.ಜನಸಂಖ್ಯೆಯಲ್ಲಿ ಇದು ಅಮೆರಿಕ ದೆಶದ ಮೂರನೆ ಅತಿ ದೊಡ್ಡ ನಗರ. ಇಲ್ಲಿ ಸುಮಾರು ೨.೭ ಮಿಲ್ಲಿಯ ನಿವಾಸಿಗಳಿದ್ದರೆ. ಶಿಕಾಗೊ ಕುಕ್ ಕೌಂಟಿಯ ರಾಜಧಾನಿಯೂ ಹೌದು.

ಶಿಕಾಗೋ
ಮಹಾನಗರ
ಶಿಕಾಗೊ ನಗರ
ಮೇಲಿನಿಂದ ಪ್ರದಕ್ಷಿಣವಾಗಿ: ಶಿಕಾಗೊ ಮಧ್ಯಭಾಗ, ಶಿಕಾಗೊ ನಾಟಕಶಾಲೆ, 'ಎಲ್', ನೌಕಾ ಕಟ್ಟೆ, ಮಿಲೇನಿಯಮ್ ಪಾರ್ಕ್, ಫೀಲ್ಡ್ ಸಂಗ್ರಹಾಲಯ, ಮತ್ತು ವಿಲಿಸ್ ಗೋಪುರ.

Flag

Seal
Nickname(s): ದ ವಿಂಡಿ ಸಿಟಿ, ಶಿ-ಟೌನ್, ಶಿ-ಸಿಟಿ, ಹಾಗ್ ಬುಚರ್ ಫ಼ಾರ್ ದ ವರ್ಲ್ಡ್, ದ ಸಿಟಿ ದ್ಯಾಟ್ ವರ್ಕ್ಸ್, ಮತ್ತು ಇತರೆ, ಶಿಕಾಗೋದ ಅಡ್ಡಹೆಸರುಗಳ ಪಟ್ಟಿಯಲ್ಲಿ ಸಿಗುತ್ತದೆ
Motto: Latin: Urbs in Horto (City in a Garden), I Will

ಶಿಕಾಗೊ ಮಹಾನಗರ ಪ್ರದೇಶ ಮತ್ತು ಇಲಿನಾಯ್‍ನಲ್ಲಿ ನೆಲೆ
ಶಿಕಾಗೋ
ಅಮೇರಿಕಾದಲ್ಲಿ ನೆಲೆ
Coordinates: 41°52′55″N 087°37′40″W
ದೇಶ ಅಮೇರಿಕಾ ಸಂಯುಕ್ತ ಸಂಸ್ಥಾನ
ರಾಜ್ಯಟೆಂಪ್ಲೇಟು:Country data ಇಲಿನಾಯ್
ಕಂಪಣಗಳುಕುಕ್, ಡೂಪೆಜ್
ಸ್ಥಾಪನೆ1770ರ ದಶಕ
ಸಂಘಟಿತಮಾರ್ಚ್ 4, 1837
ಇದಕ್ಕೆ ಹೆಸರುವಾಸಿMiami-Illinois: shikaakwa
("Wild onion")
ಸರ್ಕಾರ
  ಶೈಲಿಮಹಾಪೌರ ಪರಿಷತ್ತು
  ಮಹಾಪೌರರಾಮ್ ಎಮ್ಯಾನುಯೆಲ್ (ಡಿ)
  ನಗರ ಪರಿಷತ್ತು50 ಪುರಪ್ರಮುಖರು
ಜನ ಸಂಖ್ಯೆ (2012 Estimate)[1][2]
  ಮಹಾನಗರ
  ಸ್ಥಾನ3rd US
  ಜನಸಾಂದ್ರತೆ೧೧,೮೬೪.೪
  ನಗರ೮೭,೧೧,೦೦೦
  ಮೆಟ್ರೋ೯೪,೬೧,೧೦೫
Demonym(s)Chicagoan
ಸಮಯ ವಲಯCST (ಯುಟಿಸಿ−06:00)
  Summer (ಡಿಎಸ್‍ಟಿ)CDT (ಯುಟಿಸಿ−05:00)
ಏರಿಯಾ ಕೋಡ್(sಗಳು)312, 773, 872
ಜಾಲತಾಣwww.cityofchicago.org
[3]

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.