ಶಂಕರ ಮಹಾದೇವ ಬಿದರಿ
ಶಂಕರ ಮಹಾದೇವ ಬಿದರಿಯವರು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬನಹಟ್ಟಿ ಗ್ರಾಮದಲ್ಲಿ ೧ನೇ ಜೂನ್ ೧೯೫೨(ಸರಿಯಾದ ಜನ್ಮ ದಿನಾಂಕ : ೨೭ನೇ ಅಗಸ್ಟ್ ೧೯೫೪) ರಲ್ಲಿ ಜನಿಸಿದರು. ಇವರು ಕರ್ನಾಟಕ ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳಾಗಿದ್ದರು. ೧೯೭೮ನೇ ಐಪಿಎಸ್ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದರು.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.