ವೋಲ್ಗಾ ನದಿ
ವೋಲ್ಗಾ ನದಿ (ರಷ್ಯನ್:Волга) ಯುರೋಪ್ ಖಂಡದ ಪ್ರಮುಖ ನದಿ. ಇದು ಯುರೋಪಿನಲ್ಲಿ ಅತ್ಯಂತ ಹೆಚ್ಚು ಜಲಾನಯನ ಪ್ರದೇಶವನ್ನು ಹೊಂದಿದ್ದು ಅಲ್ಲಿನ ಅತ್ಯಂತ ಉದ್ದವಾದ ನದಿಯಾಗಿದೆ. ಇದು ರಷ್ಯಾದ ಪಶ್ಚಿಮ ಭಾಗದಲ್ಲಿ ಹರಿಯುತ್ತದೆ ಹಾಗು ರಷ್ಯಾದ ರಾಷ್ಟ್ರೀಯ ನದಿ ಎಂದು ಪರಿಗಣಿಸಲಾಗುತ್ತದೆ. ರಷ್ಯಾದ ೨೦ ದೊಡ್ಡ ನಗರಗಳಲ್ಲಿ, ರಷ್ಯಾದ ರಾಜಧಾನಿಯಾದ ಮಾಸ್ಕೋ ಸೇರಿ ೧೧ ನಗರಗಳು ವೋಲ್ಗಾದ ಜಲಾನಯನ ಪ್ರದೇಶದಲ್ಲಿವೆ. ಪ್ರಪಂಚದ ಅನೇಕ ದೊಡ್ಡ ಅಣೆಕಟ್ಟುಗಳನ್ನು ವೋಲ್ಗಾ ನದಿಯ ಉದ್ದಕ್ಕೂ ಕಾಣಬಹುದು.
ವೋಲ್ಗಾ ನದಿ (Волга) | |
![]() ಉಲ್ಯಾನೊವ್ಸ್ಕ್‌ನಲ್ಲಿ ಹರಿಯುತ್ತಿರುವ ವೋಲ್ಗಾ ನದಿ ಉಲ್ಯಾನೊವ್ಸ್ಕ್‌ನಲ್ಲಿ ಹರಿಯುತ್ತಿರುವ ವೋಲ್ಗಾ ನದಿ | |
ದೇಶ | ರಷ್ಯಾ |
---|---|
ಉಪನದಿಗಳು | |
- ಎಡಬದಿಯಲ್ಲಿ | ಕಾಮ ನದಿ |
- ಬಲಬದಿಯಲ್ಲಿ | ಓಕಾ ನದಿ |
ನಗರಗಳು | ಅಸ್ತ್ರಖಾನ್, ವೋಲ್ಗೊಗ್ರಾಡ್, ಸಮಾರ, ಕಜಾನ್, ಉಲ್ಯಾನೊವ್ಸ್ಕ್, ನಿಝ್ನಿ ನೊವ್ಗೊರೋದ್, ಯಾರೋಸ್ಲಾವ್ |
ಮೂಲ | |
- ಸ್ಥಳ | ವಾಲ್ದಾಯ್ ಗುಡ್ಡಗಳು, ತ್ವೆರ್ ಒಬ್ಲಾಸ್ಟ್ |
- ಸಮುದ್ರ ಮಟ್ಟದಿಂದ ಎತ್ತರ | ೨೨೫ m (೭೩೮ ft) |
ಸಾಗರಮುಖ | ಕ್ಯಾಸ್ಪಿಯನ್ ಸಮುದ್ರ |
- ಸಮುದ್ರ ಮಟ್ಟದಿಂದ ಎತ್ತರ | |
ಉದ್ದ | ೩,೬೯೨ km (೨,೨೯೪ mi) |
ಜಲಾನಯನ | ೧೩,೮೦,೦೦೦ km² (೫,೩೨,೮೨೧ sq mi) |
ನೀರಿನ ಬಿಡುಗಡೆ | for ಅಸ್ತ್ರಖಾನ್ |
- ಸರಾಸರಿ | ೮,೦೬೦ m³/s (೨,೮೪,೬೩೬ cu ft/s) |
![]() ವೋಲ್ಗಾ ಜಲಾನಯನ ಪ್ರದೇಶದ ನಕಾಶೆ ವೋಲ್ಗಾ ಜಲಾನಯನ ಪ್ರದೇಶದ ನಕಾಶೆ
|
ಬಾಹ್ಯ ಸಂಪರ್ಕಗಳು
![]() |
ವಿಕಿಮೀಡಿಯ ಕಣಜದಲ್ಲಿ ವೋಲ್ಗಾ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.