ವಿಯೆನ್ನ

ವಿಯೆನ್ನ (ಜರ್ಮನ್:Wien) ಆಸ್ಟ್ರಿಯ ದೇಶದ ರಾಜಧಾನಿ ಮತ್ತು ಅದರ ೯ ರಾಜ್ಯಗಳ್ಳಲೊಂದು. ೧.೭ ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರ ಆಸ್ಟ್ರಿಯಾದ ಪ್ರಮುಖ ನಗರವಾಗಿದೆ.[1] ಆಸ್ಟ್ರಿಯದ ಅತ್ಯಂತ ದೊಡ್ಡ ನಗರವಾಗಿರುವ ವಿಯೆನ್ನ ಅದರ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಯುರೋಪಿನ ಒಕ್ಕೂಟದಲ್ಲಿ ೧೦ನೆಯ ದೊಡ್ಡ ನಗರ ಕೂಡ ಆಗಿದೆ. ಈ ನಗರವು ಸಂಯುಕ್ತ ರಾಷ್ಟ್ರಗಳು ಮತ್ತು ಒಪೆಕ್ ಸಂಘಗಳ ಆತಿಥ್ಯವನ್ನು ಸಹ ವಹಿಸಿಕೊಡಿದೆ.

{{#if:|

ವಿಯೆನ್ನ
Wien
Skyline of ವಿಯೆನ್ನ

ಬಾವುಟ

ಮುದ್ರೆ
ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ
ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ
ರೇಖಾಂಶ: 48°12′31.5″N 16°22′21.3″E
ದೇಶ ಆಸ್ಟ್ರಿಯ
ರಾಜ್ಯ ವಿಯೆನ್ನ
ಸರ್ಕಾರ
 - ಮೇಯರ್ ಮತ್ತು ರಾಜ್ಯಪಾಲ ಮೈಕಲ್ ಹೌಪ್ಲ್ (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ)
ವಿಸ್ತೀರ್ಣ
 - ಒಟ್ಟು ೪೧೪.೯೦ ಚದರ ಕಿಮಿ (೧೬೦.೨ ಚದರ ಮೈಲಿ)
 - ಭೂಭಾಗ ೩೯೫.೫೧ ಚದರ ಕಿಮಿ (೧೫೨.೭ ಚದರ ಮೈಲಿ)
 - ಜಲಪ್ರದೇಶ ೧೯.೩೯ ಚದರ ಕಿಮಿ (೭.೫ ಚದರ ಮೈಲಿ)
ಎತ್ತರ ೧೯೦ ಮೀ (೬೨೩ ಅಡಿ)
ಜನಸಂಖ್ಯೆ (೨೦೦೮)
 - ಒಟ್ಟು ೧.೬೮೧
 - ಸಾಂದ್ರತೆ ೪,೦೧೧/ಚದರ ಕಿಮಿ (೧೦,೩೮೮.೪/ಚದರ ಮೈಲಿ)
 - ಮಹಾನಗರ ೨.೦೨
{{{language}}} {{{ಭಾಷೆ}}}
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ ತಾಣ: www.wien.at
ವಿಯನ್ನ ಐತಿಹಾಸಿಕ ಕೇಂದ್ರ*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ ಆಸ್ಟ್ರಿಯ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iv, vi
ಆಕರ 1033
ವಲಯ** ಯುರೋಪ್ ಮತ್ತು ಉತ್ತರ ಅಮೇರಿಕ
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 2001  (25ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ನಗರ ನೋಟ

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.