ರೋಮನ್ ಅಂಕಿಗಳು
ರೋಮನ್ ಅಂಕಿಗಳು ಅಕ್ಷರಮಾಲೆಯ ಅಕ್ಷರಗಳ ಮೇಲೆ ಆಧಾರಿತವಾದ ಪ್ರಾಚೀನ ರೋಮ್‌ನ ಒಂದು ಅಂಕಿ ಪದ್ಧತಿ. ಅವುಗಳ ಮೌಲ್ಯಗಳ ಮೊತ್ತವನ್ನು ಸೂಚಿಸಲು ಅವುಗಳನ್ನು ಸೇರಿಸಲಾಗುತ್ತದೆ. ಮೊದಲ ಹತ್ತು ರೋಮನ್ ಅಂಕಿಗಳು:
ರೋಮನ್ ಅಂಕಿ ಪದ್ಧತಿಯು ದಶಾಂಶ ಪದ್ಧತಿಯಾದರೂ ನೇರವಾಗಿ ಸ್ಥಾನಾಧಾರಿತವಲ್ಲ (ಪಜಿಶನಲ್) ಮತ್ತು ಸೊನ್ನೆಯನ್ನು ಒಳಗೊಂಡಿಲ್ಲ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.