ರಿಚರ್ಡ್ ಬರ್ಟನ್
ರಿಚರ್ಡ್ ಬರ್ಟನ್ (ನವೆಂಬರ್ ೧೦, ೧೯೨೫ – ಆಗಸ್ಟ್ ೫, ೧೯೮೪) ವೇಲ್ಸ್ ಮೂಲದ ಹಾಲಿವುಡ್ ಚಲನಚಿತ್ರ ನಟರು. 'ಕ್ಲಿಯೊಪಾತ್ರ' ಚಿತ್ರದಲ್ಲಿ ಸುಪ್ರಸಿದ್ಧ ಎಲಿಜಬೆಥ್ ಟೇಲರ್ ಜೊತೆ ಅತ್ಯಂತ ಸಮರ್ಪಕವಾದ ಅಭಿನಯ ನೀಡಿದ್ದಾರೆ. ಎಲಿಜಬೆಥ್ ಟೇಲರ್ ರಿಚರ್ಡ್ ಬರ್ಟನ್ ರ ಪತ್ನಿ. ರಿಚರ್ಡ್ ಬರ್ಟನ್ ಆಕೆಯನ್ನೇ ಮರುಮದುವೆಯಾಗಿ ಚಿತ್ರರಂಗದಲ್ಲಿ ಸುದ್ದಿಮಾಡಿದ್ದರು. 'ಟೇಮಿಂಗ್ ಆಫ್ ದ ಶ್ರೂ,' 'ವೇರ್ ಈಗಲ್ಸ್ ಡೇರ್', ಮುಂತಾದ ಜನಪ್ರಿಯ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.
ರಿಚರ್ಡ್ ಬರ್ಟನ್ | |
---|---|
![]() ಕ್ಲಿಯೋಪಾತ್ರ ಚಲನಚಿತ್ರದಲ್ಲಿ | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ರಿಚರ್ಡ್ ವಾಲ್ಟರ್ ಜೆಂಕಿನ್ಸ್ 10 ನವೆಂಬರ್ 1925 ಪೊಂಟ್ರಿಡಿಫೆನ್, ವೇಲ್ಸ್, ಯುನೈಟೆಡ್ ಕಿಂಗ್‌ಡಮ್ |
ನಿಧನ | 5 ಆಗಸ್ಟ್ 1984 ಸೆಲಿಗ್ನಿ, ಸ್ವಿಟ್ಜರ್‌ಲ್ಯಾಂಡ್ | (ವಯಸ್ಸು 58)
ಪತಿ/ಪತ್ನಿ | ಸಿಬಿಲ್ ವಿಲಿಯಮ್ಸ್ (೧೯೪೯-೧೯೬೩) ಎಲಿಜಬೆಥ್ ಟೇಲರ್ (೧೯೬೪-೧೯೭೪, ೧೯೭೫-೧೯೭೬) ಸೂಸನ್ ಹಂಟ್ (೧೯೭೬-೧೯೮೨) ಸ್ಯಾಲಿ ಹೇ (೧೯೮೩-೧೯೮೪) |
Official website |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.