ರಾಬರ್ಟ್ ಮಿಲಿಕನ್
ರಾಬರ್ಟ್ ಮಿಲಿಕನ್ ಅಮೆರಿಕಾದ ಪ್ರಸಿದ್ಧ ಭೌತವಿಜ್ಞಾನಿ. ಇವರು ಕ್ರಿ.ಶ ೧೮೬೮ರಲ್ಲಿ ಜನಿಸಿದರು. ಇವರು ಎಲೆಕ್ಟ್ರಾನ್ ನ ವಿದ್ಯುತ್ ಆವೇಶವನ್ನು ನಿಖರವಾಗಿ ಅರಿಯಲು ಎಣ್ಣೆ ಬಿಂದುವಿನ ಪ್ರಯೋಗಗಳನ್ನು ನಡೆಸಿದರು. ಇವರ ಸಂಶೋಧನೆಗಳ ಮೂಲಕ ಪ್ಲಾಂಕ್ ನ ನಿಯತಾಂಕದ (b) ನಿಖರವಾದ ಬೆಲೆ ತಿಳಿಯಿತು. [5]
ರಾಬರ್ಟ್ ಮಿಲಿಕನ್ | |
---|---|
![]() | |
ಜನನ | Robert Andrews Millikan 22 ಮಾರ್ಚ್ 1868 Morrison, Illinois, U.S. |
ಮರಣ | ಡಿಸೆಂಬರ್ 19, 1953 San Marino, California, U.S. | (ವಯಸ್ಸು 85)
ರಾಷ್ಟ್ರೀಯತೆ | United States |
ಕಾರ್ಯಕ್ಷೇತ್ರ | Physics |
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ |
|
ಮಹಾಪ್ರಬಂಧ | On the polarization of light emitted from the surfaces of incandescent solids and liquids. (1895) |
ಡಾಕ್ಟರೇಟ್ ಸಲಹೆಗಾರರು |
|
Other academic advisors | Mihajlo Pupin Albert A. Michelson Walther Nernst |
ಡಾಕ್ಟರೇಟ್ ವಿದ್ಯಾರ್ಥಿಗಳು |
|
ಪ್ರಸಿದ್ಧಿಗೆ ಕಾರಣ |
|
ಗಮನಾರ್ಹ ಪ್ರಶಸ್ತಿಗಳು | |
ಸಂಗಾತಿ | Greta ಟೆಂಪ್ಲೇಟು:Née Blanchard |
ಮಕ್ಕಳು |
|
ಹಸ್ತಾಕ್ಷರ ![]() | |
Military career | |
Service/branch | United States Army[4] |
Years of service | 1917–1918 |
Rank | Lieutenant Colonel |
Unit | Aviation Section, U.S. Signal Corps |
ಸಾಧನೆಗಳು
ಇವರು ೧ ೯ ೨ ೧ರಲ್ಲಿ ಕ್ಯಾಲ್ ಟೆಕ್ ಎಂಬ ಸಂಸ್ಥೆಗೆ ನಿರ್ದೇಶಕರಾದರು. ರಾಬರ್ಟ್, ವಿಶ್ವ ಕಿರಣಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದರು. ಈ ರೀತಿಯ ಕಿರಣಗಳಿಗೆ ವಿಶ್ವಕಿರಣ (ಕಾಸ್ಮಿಕ್ ರೇ) ಎಂದು ಇವರೇ ಹೆಸರಿಸಿದರು. ಎಲೆಕ್ಟ್ರಾನ್ ನ ವಿದ್ಯುತ್ ಆವೇಶವನ್ನು , ಪ್ಲಾಂಕ್ ನ ನಿಯತಾಂಕವನ್ನು ನಿಖರವಾಗಿ ಕಂಡುಹಿದಿದುದಕ್ಕಾಗಿ ಇವರಿಗೆ ೧೯೨೬ರಲ್ಲಿ ಭೌತವಿಜ್ಞಾನದ ನೋಬಲ್ ಪ್ರಶಸ್ತಿಲಭಿಸಿತು. [6]
ಇವರಿಗೆ ಗಣಿತವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಭೂಕಂಪಗಳ ಕುರಿತು ಇವರು ಸಂಶೋಧನೆಯನ್ನು ಕೈಗೊಂಡರು. ಇವರು ೧೯೫೩ರಲ್ಲಿ ವಿಧಿವಶರಾದರು.
ಉಲ್ಲೇಖಗಳು
- Physics Tree profile Robert A Millikan
- "Comstock Prize in Physics". National Academy of Sciences. Retrieved February 13, 2011.
- "Millikan, son, aide get medals of merit". New York Times. March 22, 1949. Retrieved October 27, 2014.
- Bates, Charles C. & Fuller, John F. (July 1, 1986). "Chapter 2: The Rebirth of Military Meteorology". America's Weather Warriors, 1814–1985. Texas A&M University Press. pp. 17–20. ISBN 978-0890962404.
- http://www.aps.org/programs/outreach/history/historicsites/millikan.cfm
- http://www.nobelprize.org/nobel_prizes/physics/laureates/1923/
ಬಾಹ್ಯ ಸಂಪರ್ಕಗಳು
- Biography on Nobel prize website
- "Famous Iowans," by Tom Longdon
- Illustrated Millikan biography at the Wayback Machine (archived May 16, 2006). Retrieved on March 30, 2007.
- Robert Millikan: Scientist. Part of a series on Notable American Unitarians.
- Key Participants: Robert Millikan – Linus Pauling and the Nature of the Chemical Bond: A Documentary History
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.