ಯಹೂದೀ ಪಂಚಾಂಗ

ಯಹೂದೀ ಪಂಚಾಂಗ ಅಥವಾ ಹಿಬ್ರೂ ಪಂಚಾಂಗವನ್ನು ಯಹೂದಿಗಳು ತಮ್ಮ ಧಾರ್ಮಿಕ ಅಚರಣೆಗಳಲ್ಲಿ ಬಳಸುತ್ತಾರೆ.ಇಸ್ರೇಲ್ ದೇಶದಲ್ಲಿ ಇದನ್ನು ಕೃಷಿಯ ಚಟುವಟಿಕೆಗಳಲ್ಲಿ ಮತ್ತು ಅಧಿಕೃತ ಪಂಚಾಂಗವನ್ನಾಗಿ ಬಳಸುತ್ತಿದ್ದರೂ ಈಗ ಬಳಕೆಯಲ್ಲಿರುವ ಗ್ರೆಗೋರಿಯನ್ ಪಂಚಾಂಗದಿಂದಾಗಿ ಇದರ ಬಳಕೆ ಕಡಿಮೆಯಾಗುತ್ತಿದೆ.

Jewish calendar, showing Adar II between 1927 and 1948

ಹಿಬ್ರೂ ಪಂಚಾಂಗದ ತಿಂಗಳುಗಳು

ಸಂಖ್ಯೆ.ಯಹೂದಿ ಪಂಚಾಂಗದಿನಗಳು
ನಿಸಾನ್೩೦
2ಅಯರ್೨೯
3ಸಿವಾನ್೩೦
4ತಮುಝ್೨೯
5ಅವ್೩೦
6ಎಲು೨೯
7ತಿಶ್ರೆಯಿ೩೦
8ಮಾರ್ಚೇಶ್ವನ್೨೯/೩೦
9ಕಿಸ್ಲೇವ್೩೦/೨೯
10ಟೆವೆಟ್೨೯
11ಶೆವೆಟ್೩೦
12ಅಡರ್೨೯/(೩೦)
ಒಟ್ಟು ೩೫೪/(೩೫೫)

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.