ಮಾನವ
ಮಾನವ ಕಾಲಮಾನ ವ್ಯಾಪ್ತಿ: Pleistocene - Recent | |
---|---|
![]() | |
ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು. | |
Conservation status | |
Secure | |
ವೈಜ್ಞಾನಿಕ ವರ್ಗೀಕರಣ | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | ಪ್ರಾಣಿ |
ವಂಶ: | Chordata |
ವರ್ಗ: | ಸಸ್ತನಿ |
ಗಣ: | Primate |
ಕುಟುಂಬ: | ಹೋಮಿನಿಡೆ |
ಕುಲ: | ಹೋಮೊ |
ಪ್ರಭೇದ: | ಹೊಮೊ ಸೆಪಿಯನ್ಸ್ |
ಉಪಪ್ರಭೇದ: | ಹೊಮೊ ಸೆಪಿಯನ್ಸ್ ಸೆಪಿಯನ್ಸ್ |
ತ್ರಿಪದ ಹೆಸರು | |
ಹೊಮೊ ಸೆಪಿಯನ್ಸ್ ಸೆಪಿಯನ್ಸ್ ಲಿನ್ನೆಯಸ್, ೧೭೫೮ |
ಮೂಲ
ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ. ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.
ಮಾನವ ವಿಕಾಸ

Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.
ಮಾನವನ ಆರೋಗ್ಯ ಆಯುಷ್ಯ
ಮಾನವನ ಎತ್ತರ

African Pigmies CNE-v1-p58-B
- ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು.
- ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ 11 ಇಂಚು .
- ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ.[1] [2]
ವಿಭಾಗ

Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.
<ref>
ಉಲ್ಲೇಖ
- ಎಲ್ಲಿದ್ದಾರೆ ಜಗತ್ತಿನ ಎತ್ತರದ ಮನುಷ್ಯರು
- Encyclopædia Britannica: Pygmy Archived
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.