ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ)

ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‍ವಾದಿ) (CPI(M) ಅಥವಾ CPM) ಭಾರತದ ಒಂದು ರಾಜಕೀಯ ಪಕ್ಷ. ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಗಳಲ್ಲಿ ಈ ಪಕ್ಷ ಬಲವಾಗಿದೆ. ೧೯೬೪ರಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಒಡೆದು ಈ ಪಕ್ಷದ ಸ್ಥಾಪನೆಯಾಯಿತು. ರಾಜಕೀಯ ವಿರೋಧಿಗಳ ವಿರುದ್ಧ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಅಂತಹ ಚಳುವಳಿಗಳನ್ನು ಹತ್ತಿಕ್ಕುವ ಪ್ರಯತ್ನಗಳಿಂದಾಗಿ ಈ ಪಕ್ಷವು ಕುಖ್ಯಾತಿ ಗಳಿಸಿಕೊಂಡಿದೆ.[1][2][3][4][5]

೧೯೯೯ ರಿಂದ ಬೆಳವಣಿಗೆ

  • ಪಶ್ಚಿಮ ಬಂಗಾಳದಲ್ಲಿ ಮಾರ್ಕ್ಸ್ ವಾದಿ ಭಾರತೀಯ ಕಮ್ಯುನಿಷ್ಟ್ ಪಕ್ಷದ ಬಲವು ವರ್ಷದಿಂದ ವರ್ಷಕ್ಕೆ ಕುಗ್ಗಿದೆ. ಇದು 1999ರಲ್ಲಿ 21 ಸ್ಥಾನ, 2004ರಲ್ಲಿ 26 ಸ್ಥಾನ, 2009ರಲ್ಲಿ 9 ಸ್ಥಾನ ಮತ್ತು 2014ರಲ್ಲಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.
  • ಭಾರತಮಟ್ಟದಲ್ಲಿ 1999 ರಲ್ಲಿ 72 ಸ್ಥಾನಗಳಿಗೆ ಸ್ಪರ್ಧಿಸಿ 33 ಸ್ಥಾನ ಗೆದ್ದಿತು. 2004 ರಲ್ಲಿ 69 ಸ್ಥಾನಗಲಲ್ಲಿ ಸ್ಪರ್ಧಿಸಿ 33 ಸ್ಥಾನಗಲಲ್ಲಿ ಗೆದ್ದಿತು.2009 ರಲ್ಲಿ 81 ಸ್ಥಾನಗಳಲ್ಲಿ ಸ್ಪರ್ಧಿಸಿ 16 ಸ್ಥಾನಗಳಲ್ಲಿ ಗೆದ್ದಿತು. 2014 ರಲ್ಲಿ 93 ಸ್ಥಾನಗಳಲ್ಲಿ ಸ್ಪರ್ದೆ ಮಾಡಿ ಕೇವಲ 9 ಸ್ಥಾನ ಗೆದ್ದಿತು. ಅದರ ಮತಗಳಿಕೆಯೂ ಕ್ಷೀಣಿಸಿದೆ
  • 1999 = 5.4%
  • 2004 = 5.7%
  • 2009 = 5.3%
  • 2014 = 3.3%

[8]

ಆಕರಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.