ಭಾಗ್ಯದ ಲಕ್ಷ್ಮಿ ಬಾರಮ್ಮ
ಈ ಚಿತವು ಒಂದು ಮಧ್ಯವರ್ಗ ಕುಟುಂಬದಲ್ಲಿನ ವ್ಯಕ್ಥಿಯ ಜೀವನದಲ್ಲಿ ದುಡ್ಡಿನ ಮಹತ್ವವನ್ನು ತೋರಿಸುವಂತದ್ದು.
ಭಾಗ್ಯದ ಲಕ್ಷ್ಮಿ ಬಾರಮ್ಮ | |
---|---|
ಭಾಗ್ಯದ ಲಕ್ಷ್ಮಿ ಬಾರಮ್ಮ | |
ನಿರ್ದೇಶನ | ಸಿಂಗೀತಂ ಶ್ರೀನಿವಾಸರಾವ್ |
ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಮಾಧವಿ ಅಶ್ವಥ್, ಬಾಲಕೃಷ್ಣ, ಮೈಸೂರು ಲೋಕೇಶ್, ವಿಜಯಕಾಶಿ, ಶಿವರಾಂ, ಪರ್ವತವಾಣಿ, ಶ್ಯಾಮಲ, |
ಸಂಗೀತ | ಸಿಂಗೀತಂ ಶ್ರೀನಿವಾಸ ರಾವ್ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮೬ |
ಚಿತ್ರ ನಿರ್ಮಾಣ ಸಂಸ್ಥೆ | ದಾಕ್ಷಾಯಿಣಿ ಕಂಬೈನ್ಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್,ವಾಣಿ ಜಯರಾಂ,ಡಾ.ಎಸ್.ಪಿ.ಬಾಲಸುಬ್ರಮಣ್ಯಂ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.