ಬೆರ್ಕೆಲಿಯಮ್
ಬೆರ್ಕೆಲಿಯಮ್ ಒಂದು ವಿಕಿರಣಶೀಲ ಕೃತಕ ಮೂಲಧಾತು.ಇದನ್ನು ಪ್ರಥಮವಾಗಿ ೧೯೪೯ರಲ್ಲಿ ಅಮೆರಿಕದ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ದಲ್ಲಿ ಅಮೇರಿಶಿಯಮ್ ಪರಮಾಣುವನ್ನು ಆಲ್ಪ ಕಿರಣಗಳಿಂದ ತಾಡಿಸಿ ಪಡೆಯಲಾಯಿತು. ಆದುದರಿಂದ ಈ ಮೂಲವಸ್ತುವಿಗೆ ಬೆರ್ಕೆಲಿಯಮ್ ಎಂದು ನಾಮಕರಣ ಮಾಡಲಾಗಿದೆ.ಇಷ್ಟರವರೆಗೆ ಇದರ ಹತ್ತು ಸಮಸ್ಥಾನಿ ಗಳು ಪತ್ತೆಯಾಗಿವೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.