ಫೆಡೋರಾ (ಲಿನಕ್ಸ್ ವಿತರಣೆ)

ಫೆಡೋರಾ ಒಂದು ಮುಕ್ತ ಬಳಕೆಗೆ ಲಭ್ಯವಿರುವ ಲಿನಕ್ಸ್ ತಂತ್ರಾಂಶದ ವಿತರಣೆ. ರೆಡ್ ಹ್ಯಾಟ್ ಸಂಸ್ಥೆಯು ಪ್ರಾಯೋಜಿಸಿರುವ ಒಂದು ಸಾಮುದಾಯಿಕ ಸೃಷ್ಟಿ ಇದು. ೨೦೦೩ರಲ್ಲಿ ಮೊದಲು ಹೊರಬಂದ ಈ ತಂತ್ರಾಶವು ೨೦೦೯ರಲ್ಲಿ ತನ್ನ ೧೦ ನೇ ಅವತರಣೆಯಲ್ಲಿದೆ.

ಫೆಡೋರಾ ೯
ಫೆಡೋರಾ
ಫೆಡೋರಾ ೧೨ (Constantine)
ಉದ್ಯಮ / ವಿನ್ಯಾಸಗಾರಫೆಡೋರಾ ಪ್ರೋಜಕ್ಟ,
(ರೆಡ್ ಹ್ಯಾಟ್ ಸಂಸ್ಥೆಯು ಪ್ರಾಯೋಜಿಸಿರುವ ಒಂದು ಸಾಮುದಾಯಿಕ ಸೃಷ್ಟಿ)
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗUnix-like
Working stateಪ್ರಚಲಿತ
Source modelಮುಕ್ತ ತಂತ್ರಾಂಶ
Initial releaseನವಂಬರ ೧೬ , ೨೦೦೩[1]
ಅತಿನೂತನ ಸ್ಥಿರವಾದ ಬಿಡುಗಡೆ12 / ನವೆಂಬರ್ 17, 2009 (2009-11-17)
ಬಳಸಬಲ್ಲಭಾಷೆ(ಗಳು)ಬಹುಭಾಷಿಕ
ಆಧುನಿಕಗೊಳಿಸು ಆಕೃತಿYum (PackageKit)
(ಗಣಕಯಂತ್ರದ) ಕಟ್ಟು ನಿರ್ವಾಹಕRPM Package Manager
ಆಧಾರಿತ ವೇದಿಕೆIA-32, x86-64, PowerPC
ಕರ್ನೆಲ್ ಶ್ರೇಣಿMonolithic (Linux)
UserlandGNU
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನGNOME
ಲೈಸನ್ಸು GNU GPL & Various others.
ಅಂತರ್ಜಾಲwww.fedoraproject.org
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.