ಪ್ರಾಗ್

ಪ್ರಾಗ್ ಚೆಕ್ ಗಣರಾಜ್ಯರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಅಧಿಕೃತ ಹೆಸರು Hlavní město Praha, ಅಂದರೆ ಪ್ರಾಗ್, ರಾಜಧಾನಿ ನಗರ ಎಂದು. ಇದು ೧೧೦೦ಕ್ಕಿಂತ ಹೆಚು ವರ್ಷಗಳಿಂದ ಚೆಕ್ ರಾಜ್ಯದ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದೆ. ೧೯೯೨ರಲ್ಲಿಪ್ರಾಗ್ ನಗರವನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿದೆ.

{{#if:|

ಪ್ರಾಗ್
ಪ್ರಾಹ
ರಾತ್ರಿಯಲ್ಲಿ ಪ್ರಾಗ್ ದುರ್ಗ.
ರಾತ್ರಿಯಲ್ಲಿ ಪ್ರಾಗ್ ದುರ್ಗ.

ಲಾಂಛನ
ಧ್ಯೇಯಸೂತ್ರ: [Praga Caput Rei publicae] error: {{lang}}: text has italic markup (help)
(ಪ್ರಾಗ್, ಗಣರಾಜ್ಯದ ರಾಜಧಾನಿ; ಲ್ಯಾಟಿನ್ ಭಾಷೆ)
Location of ಪ್ರಾಗ್
ರೇಖಾಂಶ: 50°05′N 14°25′E
ದೇಶ ಚೆಕ್ ಗಣರಾಜ್ಯ
ಸ್ಥಾಪನೆ ೯ನೆಯ ಶತಮಾನ
ಸರ್ಕಾರ
 - ಮೇಯರ್ ಪಾವೆಲ್ ಬೆಮ್
ವಿಸ್ತೀರ್ಣ
 - ಒಟ್ಟು ೪೯೬ ಚದರ ಕಿಮಿ (೧೯೧.೫ ಚದರ ಮೈಲಿ)
ಅತ್ಯಂತ ಹೆಚ್ಚು ಎತ್ತರ ೩೯೯ ಮೀ (೧,೩೦೯ ಅಡಿ)
ಜನಸಂಖ್ಯೆ (೨೦೦೮-೧೨-೩೧)
 - ಒಟ್ಟು ೧೨,೩೩,೨೧೧
 - ಸಾಂದ್ರತೆ ೨,೪೮೬.೩/ಚದರ ಕಿಮಿ (೬,೪೩೯.೫/ಚದರ ಮೈಲಿ)
{{{language}}} {{{ಭಾಷೆ}}}
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂಚೆ ಕೋಡ್ 1xx xx
ಅಂತರ್ಜಾಲ ತಾಣ: www.praha.eu

ಬಾಹ್ಯ ಸಂಪರ್ಕಗಳು

{{Infobox ಊರು

| name                        = ಪ್ರಾಗ್
| native_name                 = ಪ್ರಾಹ
| motto                       = [Praga Caput Rei publicae] error: {{lang}}: text has italic markup (help)


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.