ಪೀಟ್ಸಾ

ಪೀಟ್ಸಾ ನೇಪಲ್ಸ್ ಮೂಲದ, ಒಲೆಯಲ್ಲಿ ಬೆಂದ, ಚಪ್ಪಟೆಯಾದ, ಹಲವುವೇಳೆ ಟಮೇಟೋಗಳು ಅಥವಾ ಟಮೇಟೋ ಸಾಸ್ ಮತ್ತು ಕೆನೆಯಿಂದ ಅಲಂಕರಿಸಲಾದ ಸಾಮಾನ್ಯವಾಗಿ ದುಂಡನೆಯ ಆಕಾರದ ಬ್ರೆಡ್ಡಿನಿಂದ ತಯಾರಿಸಲಾದ ಒಂದು ಲೋಕಪ್ರಿಯವಾದ ತಿನಿಸು. ಪ್ರದೇಶ, ಸಂಸ್ಕೃತಿ, ಅಥವಾ ವೈಯಕ್ತಿಕ ಇಷ್ಟದ ಪ್ರಕಾರ ಇತರ ಅಲಂಕಾರಗಳನ್ನು ಸೇರಿಸಲಾಗುತ್ತದೆ. ನೇಪಲ್ಸ್‌ನ ಪಾಕಪದ್ಧತಿಯಲ್ಲಿ ಜನ್ಮತಾಳಿದ ಈ ತಿನಿಸು ವಿಶ್ವದ ಹಲವಾರು ಕಡೆಗಳಲ್ಲಿ ಜನಪ್ರಿಯವಾಗಿದೆ.

Pizza close up
ಪೀಟ್ಸಾ

ಬಾಹ್ಯ ಸಂಪರ್ಕಗಳು

  • Chudgar, Sonya (March 22, 2012). "An Expert Guide to World-Class Pizza". QSR Magazine. Retrieved October 16, 2012.


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.