ನೈಸರ್ಗಿಕ ಸಂಪನ್ಮೂಲಗಳು
ನವೀಕರಿಸಬಹುದಾದ ಸಂಪನ್ಮೂಲಗಳು
ನವೀಕರಿಸಬಹುದಾದ ಸಂಪನ್ಮೂಲಗಳನ್ನು ನಾವು ಬಹಳಷ್ಟು ಸಾರಿ ಬಳಸಬಹುದು. ಇದರ ಕೊರತೆ ನಮಗೆ ಕಾಣಿಸುವುದಿಲ್ಲ. ಉದಾಹರಣೆ; ಮಣ್ಣು, ಸೂರ್ಯನ ಬೆಳಕು,ನೀರು,ಆಮ್ಲಜನಕ ಇತ್ಯಾದ
ಅನವೀಕರಿಸಬಹುದಾದ ಸಂಪನ್ಮೂಲಗಳು
ಅನವೀಕರಿಸಬಹುದಾದ ಸಂಪನ್ಮೂಲಗಳು ನಾವು ಬಳಕೆ ಮಾಡಿದ್ದಷ್ಟು ಕಡಿಮೆಯಾಗುತ್ತ ಹೋಗುತ್ತದೆ. ಇದನ್ನು ಉಪಯೋಗಮಾಡುವುದರಿಂದ ಭವಿಷ್ಯತ್ ಕಾಲದಲ್ಲಿ ಸಿಗುವುದು ಕಷ್ಟವಾಗಬಹುದು. ಉದಾಹರಣೆ;ಪಳೆಯುಳಿಕೆ ಇಂಧನಗಳು. ಇಂಧನಗಳಂದ ನಮ್ಮ ಪರಿಸರವು ಮಲಿನಗೊಳ್ಳುತ್ತಿದೆ ಹಾಗು ಇದು ಬಹಳಷ್ಟು ದುಬಾರಿಯಾಗಿದೆ, ನವೀಕರಿಸಬಹುದಾದ ಸಂಪನ್ಮೂಲಗಳು ಬಹಳ ಸ್ವಚ್ಛವಾದದ್ದು ಇಂದಿನ ಹೊಸ ತಂತ್ರಜ್ಞಾನದಲ್ಲಿ ಇವುಗಳನ್ನು ಬಳಸಿ ಇನ್ನಷ್ಟು ಆವಿಷ್ಕಾರಗಳು ನಡೆಯುತ್ತಿದೆ ಹಾಗು ಅಭಿವೃದ್ದಿಗೊಳ್ಳುತ್ತಿದೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.