ನೈಲೋ-ಸಹಾರನ್ ಭಾಷೆಗಳು
ನೈಲೋ-ಸಹಾರನ್ ಭಾಷೆಗಳು ಆಫ್ರಿಕಾದಲ್ಲಿ ಚಾರಿ ಮತ್ತು ನೈಲ್ ನದಿಗಳು ಉತ್ತರ ಭಾಗಗಳಲ್ಲಿ ಮಾತನಾಡಲಾಗುವ ಭಾಷೆಗಳನ್ನು ಒಳಗೊಂಡಿರುವ ಒಂದು ಭಾಷಾ ಕುಟುಂಬ. ಈ ಭಾಷೆಗಳು ಆಫ್ರಿಕಾದ ೧೭ ದೇಶಗಳಲ್ಲಿ ಹರಡಿದ್ದು, ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸುಡಾನ್ನಲ್ಲಿ ಮಾತನಾಡಲಾಗುತ್ತದೆ.
ನೈಲೋ-ಸಹಾರನ್ | ||
---|---|---|
ಭೌಗೋಳಿಕ ವ್ಯಾಪಕತೆ: |
ಮಧ್ಯ ಮತ್ತು ಪೂರ್ವ ಆಫ್ರಿಕಾ | |
ವಂಶವೃಕ್ಷ ಸ್ಥಾನ: | ಪ್ರತ್ಯೇಕ ಭಾಷಾ ಕುಟುಂಬ. ನೈಜರ್-ಕಾಂಗೊ ಕುಟುಂಬಕ್ಕೆ ಸೇರಿದ್ದು ಎಂದು ಸೂಚಿಸಲಾಗಿದೆ. | |
ವಿಭಾಗಗಳು: |
| |
![]() ಹಳದಿ ಬಣ್ಣದಲ್ಲಿ ಈ ಕುಟುಂಬದ ಭಾಷೆಗಳ ವಿಸ್ತಾರ ಚಿತ್ರಿಸಲಾಗಿದೆ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.