ನಾಕುತಂತಿ (ಕಿರುತೆರೆ ಧಾರಾವಾಹಿ)
ನಾಕುತಂತಿ (ಕಿರುತೆರೆ ಧಾರಾವಾಹಿ): ಉದಯ ಟಿವಿಯಲ್ಲಿ ೨೦೦೫-೨೦೦೬ರಲ್ಲಿ ಪ್ರಸಾರವಾಗುತ್ತಿರುವ ಬಿ.ಸುರೇಶ ನಿರ್ದೇಶನದ ಕನ್ನಡ ಧಾರಾವಾಹಿ.
ಶೀರ್ಷಿಕೆ ಗೀತೆ
ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ದ.ರಾ.ಬೇಂದ್ರೆಯವರ ನಾಕುತಂತಿ ಕವನ ಸಂಕಲನದ ನಾನು-ನೀನು-ಆನು-ತಾನು ಕವಿತೆಯನ್ನು ಅಳವಡಿಸಿಕೊಂಡು ರಾಗ ಸಂಯೋಜಿಸಿದ್ದಾರೆ ಹಾಗು ಈ ಗೀತೆಯನ್ನು ಫಯಾಜ್ ಖಾನ್ ಹಾಡಿದ್ದಾರೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.