ದ್ವೀಪ (ಚಲನಚಿತ್ರ)

"ದ್ವೀಪ"ದ ನಿರ್ಮಾಕಕಿ ಪ್ರಸಿದ್ಧ, ದಿವಂಗತ ಅಭಿನೇತ್ರಿ ಸೌಂದರ್ಯ, ಅವರು ಇದರಲ್ಲಿ ನಟಿಸಿ ಅಧ್ಬುತವಾದ ಅಭಿನಯವನ್ನೂ ನೀಡಿದ್ದಾರೆ. ಇದು ಪರಿಸರ-ಸಂವೇದನಾಶೀಲ ಲೇಖಕ ನಾ.ಡಿಸೋಜಾ ರವರ ಅದೇ ಹೆಸರಿನ ಕಿರು ಕಾದಂಬರಿ ಆಧಾರಿತವತವಾದರೂ, ಕಾಸರವಳ್ಳಿಯವರು ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಮುಖ್ಯವಾಗಿ ಅಂತ್ಯವನ್ನು ಬದಲಾಯಿಸಿದ್ದು, ಅದರಿಂದ ಇಡೀ ಕಥೆಗೇ ಒಂದು ಹೊಸ ನೋಟ ಪ್ರಾಪ್ತವಾಗಿದೆ.

ದ್ವೀಪ (ಚಲನಚಿತ್ರ)
ದ್ವೀಪ
ನಿರ್ದೇಶನಗಿರೀಶ್ ಕಾಸರವಳ್ಳಿ
ನಿರ್ಮಾಪಕಸೌಂದರ್ಯ
ಚಿತ್ರಕಥೆಗಿರೀಶ್ ಕಾಸರವಳ್ಳಿ
ಕಥೆನಾ. ಡಿಸೋಜ
ಪಾತ್ರವರ್ಗಅವಿನಾಶ್, ಹರೀಶ್ ರಾಜ್ ಸೌಂದರ್ಯ
ಸಂಗೀತಥಾಮಸ್ ಐಸಾಕ್ ಕೊಟ್ಟುಕಪಲ್ಲಿ
ಛಾಯಾಗ್ರಹಣಹೆಚ್. ಎಂ. ರಾಮಚಂದ್ರ
ಬಿಡುಗಡೆಯಾಗಿದ್ದು೨೦೦೨

ಹೊರಗಿನ ಸಂಪರ್ಕಗಳು


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.